ಗೌರಿಬಿದನೂರಿನಲ್ಲಿ JDS, ಕಾಂಗ್ರೆಸ್ ಅಭ್ಯರ್ಥಿಗಳ ಟೈ, ಲಾಟರಿಗೆ ಜೈ

ಗೌರಿಬಿದನೂರಿನಲ್ಲಿ JDS, ಕಾಂಗ್ರೆಸ್ ಅಭ್ಯರ್ಥಿಗಳ ಟೈ, ಲಾಟರಿಗೆ ಜೈ

Published : Nov 14, 2019, 02:08 PM IST

ಗೌರಿ ಬಿದನೂರು ನಗರಸಭೆಯ 22 ನೇ ವಾರ್ಡ್ ಫಲಿತಾಂಶ ಸಮ ಸಮವಾಗಿದೆ. ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳಿಗೆ ಸಮ ಮತಗಳು ಬಂದಿವೆ. ಮತ್ತೆ ಮತ್ತೆ ಎಣಿಕೆ ಮಾಡಿ ನೋಡಿ ಸ್ಪಷ್ಟತೆ ನೋಡುತ್ತಿದ್ದು, ಫೈನಲ್‌ ಆಗಿ ಘೋಷಿಸಬೇಕಿದೆ.

ಕೋಲಾರ(ನ.14): ಗೌರಿ ಬಿದನೂರು ನಗರಸಭೆಯ 22 ನೇ ವಾರ್ಡ್ ಫಲಿತಾಂಶ ಸಮ ಸಮವಾಗಿದೆ. ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳಿಗೆ ಸಮ ಮತಗಳು ಬಂದಿವೆ. ಮತ್ತೆ ಮತ್ತೆ ಎಣಿಕೆ ಮಾಡಿ ನೋಡಿ ಸ್ಪಷ್ಟತೆ ನೋಡುತ್ತಿದ್ದು, ಫೈನಲ್‌ ಆಗಿ ಘೋಷಿಸಬೇಕಿದೆ.

ಕೋಲಾರ: ನಗರಸಭೆ ಚುನಾವಣಾ ಫಲಿತಾಂಶ ಪ್ರಕಟ, ಅಧಿಕಾರ ಅತಂತ್ರ

ಕಾಂಗ್ರೆಸ್ ಅಭ್ಯರ್ಥಿ ಗಿರೀಶ್, ಜೆಡಿಎಸ್ ಅಭ್ಯರ್ಥಿ ಗೋವಿಂದ್ ಅವರ ನಡುವೆ ಸಮಬಲದ ಸ್ಪರ್ಧೆ ನಡೆದಿತ್ತು, ಅದೇ ರೀತಿ ಸಮಬಲದಲ್ಲಿ ಮತ ಬಂದಿದೆ. ಒಂದೇ ಒಂದು ಮತವೂ ವ್ಯತ್ಯಾಸ ಬಂದಿಲ್ಲ. ಇಲ್ಲಿನ ಫಲಿತಾಂಶ ಅತಂತ್ರವಾಗಿದೆ. ಕಡೆಯವರೆಗೂ ಇದೇ ರೀತಿ ಮುಂದುವರಿದಲ್ಲಿ ಕೊನೆಗೆ ಲಾಟರಿ ಮೂಲಕ ಗೆಲುವನ್ನು ನಿರ್ಧರಿಸಲಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಅಭ್ಯರ್ಥಿಗಳಿಗೂ 439 ಮತಗಳು ಲಭಿಸಿವೆ. ಒಂದೇ ಒಂದು ಮತವಾದರೂ ಬರಲಿ ಎಂದು ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕಾದು ಕುಳಿತಿದ್ದು, ಒಂದು ಮತ ಹೆಚ್ಚಿಗೆ ಲಭ್ಯವಾದರೂ ಸೋಲು ಗೆಲುವು ನಿರ್ಧಾರವಾಗಲಿದೆ. 

24:04ಅವಳು ಗೆಳತಿಯಲ್ಲ.. ಆದ್ರೂ ರಸಗುಲ್ಲಾ, ಮೈಸೂರ್ ಪಾಕ್ ಅಂತಾ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಳಲ್ಲ!
01:42Kolar: ಅಂಗನವಾಡಿ ಕಾರ್ಯಕರ್ತೆಯಿಂದ ರಾಕ್ಷಸಿ ಕೃತ್ಯ: ಮಗುವಿಗೆ ಬೆಂಕಿಯಿಂದ ಸುಟ್ಟ ಸಹಾಯಕಿ!
21:39ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!
21:09ರಾಜ್ಯಗಳ ಗಡಿಮೀರಿ ಪ್ರೀತಿಸಿ ಮದುವೆಯಾದವರು, ಮೊದಲ ರಾತ್ರಿಗೂ ಮುನ್ನವೇ ಮಸಣ ಸೇರಿದರು!
02:26ಗ್ರಾಹಕರಿಗೆ ಹಾಲಿನ ದರ ಏರಿಕೆ, ರೈತರಿಗೆ ಮಾರಟ ದರ ಇಳಿಕೆ: ಅನ್ನದಾತನಿಗೆ ಕೋಚಿಮುಲ್‌ನಿಂದ ಬಿಗ್ ಶಾಕ್!
22:00Murder in Kolar: 13 ವರ್ಷದ ಜಗಳ ಕೊಲೆಯಲ್ಲಿ ಅಂತ್ಯ..! ವಿಡಿಯೋ ಮಾಡಿ ಸುಳಿವು ಕೊಟ್ಟಿದ್ದ ಸ್ವಾಮೀಜಿ..!
02:23ನಾವು ಈ ಬಾರಿ ಒಳ್ಳೆಯ ಚುನಾವಣೆ ಮಾಡಿದ್ದು, ಇನ್ನು ಉತ್ತಮವಾಗಿ ಮಾಡಬಹುದಿತ್ತು: ಕಾಂಗ್ರೆಸ್ ಅಭ್ಯರ್ಥಿ ಗೌತಮ್
06:43Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!
06:10Rahul Gandhi: ಏ. 17ರಂದು ರಾಜ್ಯಕ್ಕೆ ರಾಹುಲ್ ಗಾಂಧಿ: ಕೋಲಾರದಲ್ಲಿ ಬೃಹತ್ ಸಮಾವೇಶ, ಒಗ್ಗಟ್ಟು ಪ್ರದರ್ಶನಕ್ಕೆ ತಯಾರಿ
43:11ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ..! ಲೋಕಾ ಅಖಾಡದಲ್ಲಿ ಅಭ್ಯರ್ಥಿಗಳ ಏಟು-ಎದಿರೇಟು..!