ಸಿಂಪಲ್ ಮದುವೆ; ಮಾಸ್ಕ್ ಧರಿಸಿ ಹಸೆಮಣೆ ಏರಿದ ಪೊಲೀಸ್ ಪೇದೆ!

ಸಿಂಪಲ್ ಮದುವೆ; ಮಾಸ್ಕ್ ಧರಿಸಿ ಹಸೆಮಣೆ ಏರಿದ ಪೊಲೀಸ್ ಪೇದೆ!

Suvarna News   | Asianet News
Published : May 18, 2020, 10:24 PM IST

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಕೊಡಗಿನ ಸುಂಟಿಕೊಪ್ಪ ಠಾಣೆ ಪೇೆ ಪುನೀತ್ ಹಾಗೂ ತಿತಿಮತಿಯ ನಿವಾಸಿ ರಚನಾ ವಿವಾಹ ಅತ್ಯಂತ ಸರಳವಾಗಿ ಏರ್ಪಡಿಸಲಾಗಿತ್ತು. ಕೇವಲ 20 ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಾಸ್ಕ್ ಧರಿಸಿ ನವ ಜೋಡಿಗಳು ಹಸೆಮಣೆ ಏರಿದ್ದಾರೆ. ಇನ್ನು ಮದುವೆಗೆ ಬಂದ ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಯಿತು. 

ಕೊಡಗು(ಮೇ.18): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಕೊಡಗಿನ ಸುಂಟಿಕೊಪ್ಪ ಠಾಣೆ ಪೇೆ ಪುನೀತ್ ಹಾಗೂ ತಿತಿಮತಿಯ ನಿವಾಸಿ ರಚನಾ ವಿವಾಹ ಅತ್ಯಂತ ಸರಳವಾಗಿ ಏರ್ಪಡಿಸಲಾಗಿತ್ತು. ಕೇವಲ 20 ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಾಸ್ಕ್ ಧರಿಸಿ ನವ ಜೋಡಿಗಳು ಹಸೆಮಣೆ ಏರಿದ್ದಾರೆ. ಇನ್ನು ಮದುವೆಗೆ ಬಂದ ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಯಿತು. 
 

45:58ಧರ್ಮಸ್ಥಳಕ್ಕೆ ಭೂತನಾದ ಧೂತ ಸಮೀರ? ಸುಜಾತಾ ಭಟ್ ಮುಂದಿಟ್ಟು, ವಾಸಂತಿ ಫೋಟೋಗೆ ಅನನ್ಯಾ ಎಂದು ಚುಕ್ಕಿ ಇಟ್ಟ!
05:06ಕುಡಿದ ಮತ್ತಿನಲ್ಲಿ ಕಾರು ಅಪಘಾತ, ಕುಶಾಲನಗರದಲ್ಲಿ ನಿಂತಿದ್ದ ಆಟೋಗೆ ಡಿಕ್ಕಿ
01:24ಕಾಫಿ ಕಳವು ಆರೋಪ: ಗುಂಡಿಕ್ಕಿ ಯುವಕನ ಹತ್ಯೆ!
09:11ಅಣ್ಣನೇ ತಮ್ಮನನ್ನ ಕೊಂದಿದ್ದೇಕೆ? ಅನ್ನೋ ಪ್ರಶ್ನೆ ಬಂದಾಗ ಅಲ್ಲಿ ಬಂದಿದ್ದು ಒಂದು ಸಿಲ್ಲಿ ಮ್ಯಾಟರ್!
02:47ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ ಎಂದಿದ್ದ ರಘುಪತಿ ಭಟ್! ತಿರುಗೇಟು ನೀಡಿದ ಅಭ್ಯರ್ಥಿ
02:33ಕೊಡಗಿಗೆ ಮತ್ತೆ ಕಾದಿದೆಯಾ ಭೂಕುಸಿತದ ಆತಂಕ..! ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಶಾಕಿಂಗ್ ವರದಿ !
22:21Ram Mandir: ಸಕ್ಕರೆ ನಾಡಿಗೂ ಶ್ರೀರಾಮನಿಗೂ ಇದೆ ಸಂಬಂಧ..! ಬಾಣದಿಂದಲೇ ಸೃಷ್ಟಿಸಿದ ಧನುಷ್ಕೋಟಿ..!
03:21ಅಧಿಕಾರಿಗಳ ನಿರ್ಲಕ್ಷ್ಯ..ಅರ್ಧಕ್ಕೆ ನಿಂತ ಮನೆ ಕಾಮಗಾರಿ: ಗುಡಿಸಲುಗಳಲ್ಲೇ ದಿನದೂಡುತ್ತಿರುವ ಆದಿವಾಸಿ ಕುಟುಂಬ
04:57ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !
19:18ಅವಳಿಗಾಗಿ ಅವನು ಕಳೆದುಕೊಂಡಿದ್ದು ಲಕ್ಷ ಲಕ್ಷ..! ಸಾಯೋದಕ್ಕೂ ಮೊದಲು ಹನಿಟ್ರ್ಯಾಪ್ ಕಥೆ ಹೇಳಿದ..!