Dec 21, 2024, 4:54 PM IST
ಅವರಿಬ್ಬರೂ ಅಣ್ಣ-ತಮ್ಮಂದಿರು. ಗಂಡನಿಲ್ಲದ ಅತ್ತಿಗೆ ಮನೆಯಲ್ಲೇ ತಿಂದುಂಡು ಒಂದೇ ಮನೆಯಲ್ಲಿ ಬದುಕುತ್ತಿದ್ದವರು. ಆದರೆ ಆವತ್ತು ಬೆಳ್ಳಂಬೆಳಿಗ್ಗೆ ಸಹೋದರರ ನಡುವೆ ಗಲಾಟೆಯಾಗಿತ್ತು. ಈ ಗಲಾಟೆ ತಮ್ಮನ ಎದೆಗೆ ಗುಂಡಿಟ್ಟು ಕೊಲ್ಲುವವರೆಗೆ ತಲುಪಿತ್ತು. ಅಷ್ಟಕ್ಕೂ ಒಂದೇ ಮನೆಯಲ್ಲಿ ಇದ್ದ ಸಹೋದರರ ನಡುವೆ ಆಗಿದ್ದಾದರೂ ಏನು? ಅಣ್ಣನೇ ತಮ್ಮನನ್ನ ಕೊಂದಿದ್ದೇಕೆ? ಅನ್ನೋ ಪ್ರಶ್ನೆ ಬಂದಾಗ ಅಲ್ಲಿ ಬಂದಿದ್ದು ಒಂದು ಸಿಲ್ಲಿ ಮ್ಯಾಟರ್