BWSSB: ಕಾವೇರಿ ನೀರಿನಂತೆಯೇ ವಾಟರ್‌ ಬಿಲ್‌ ಸಹ ಸೋರಿಕೆ: ಭ್ರಷ್ಟರ ಪಾಲಾಗುತ್ತಿದೆ ಸಾರ್ವಜನಿಕರ ಹಣ

BWSSB: ಕಾವೇರಿ ನೀರಿನಂತೆಯೇ ವಾಟರ್‌ ಬಿಲ್‌ ಸಹ ಸೋರಿಕೆ: ಭ್ರಷ್ಟರ ಪಾಲಾಗುತ್ತಿದೆ ಸಾರ್ವಜನಿಕರ ಹಣ

Published : Dec 18, 2022, 11:02 AM ISTUpdated : Dec 18, 2022, 12:18 PM IST

ಬೆಂಗಳೂರಿಗರೇ.‌. ನೀವು ವಾಟರ್‌ ಬಿಲ್‌ ಕಟ್ಟುವ ಮುನ್ನ ಎಚ್ಚರ ವಹಿಸಿ‌. ಯಾಕಂದ್ರೆ ನೀವು ಕಟ್ಟುವ ಹಣ, ಭ್ರಷ್ಟರ ಪಾಲಾಗುತ್ತಿದೆ. 
 

ಬೆಂಗಳೂರಿನಲ್ಲಿ ಕಾವೇರಿ ನೀರಿನ ಬಿಲ್‌ ಹೆಸರಿನಲ್ಲಿ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಗ್ರಾಹಕರು ನೀಡುವ ವಾಟರ್‌ ಬಿಲ್‌ ಜಲಮಂಡಳಿಗೆ ಸೇರುತ್ತಲೇ ಇಲ್ಲ‌. ಕಾವೇರಿ ನೀರಿನಂತೆಯೇ ವಾಟರ್‌ ಬಿಲ್‌ ಸಹ ಸೋರಿಕೆ ಆಗ್ತಿದೆ. ಗ್ರಾಹಕರ ಐದು ಕೋಟಿಗೂ ಹೆಚ್ಚು ಹಣ ಜಲಮಂಡಳಿ ಕಚೇರಿಗೆ ಸೇರಿಲ್ಲ. ಹಣ ದುರುಪಯೋಗ ಮಾಡಿದ ಭ್ರಷ್ಟರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. 2016ರಿಂದ ನಿರಂತರವಾಗಿ ಈ ಕಳ್ಳಾಟ ನಡೆಯುತ್ತಿದೆ. ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಸರ್ಕಾರಕ್ಕೆ ದೋಖಾ ಮಾಡಲಾಗಿದೆ.

ವಾಸಕ್ಕೆ ದೇಶದಲ್ಲೇ ಬೆಂಗಳೂರು 2ನೇ ಬೆಸ್ಟ್‌ ನಗರ..!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more