ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್, ಕುರ್ಚಿ ಬಿಡದ ಬಿಬಿಎಂಪಿ ಅಧಿಕಾರಿ

Apr 29, 2019, 11:37 PM IST

ಅಧಿಕಾರಿಗಳಿಗೂ ಅಂಟಿಕೊಂಡಿದೆ ಕುರ್ಚಿಗೆ ಅಂಟಿಕೊಳ್ಳುವ ರೋಗ. ಬಿಬಿಎಂಪಿಯಲ್ಲಿ  ಇಂಥದ್ದೊಂದು ನಿದರ್ಶನ ನಮ್ಮ ಮುಂದೆ ಇದೆ. ಸರಕಾರದ ಆದೇಶಕ್ಕೆ ಡೋಂಟ್ ಕೇರ್ ಎಂಬಂತೆ ಈ ಅಧಿಕಾರಿ ನಡೆದುಕೊಳ್ಳುತ್ತಿದ್ದಾರೆ.