May 6, 2021, 10:55 PM IST
ಬೆಂಗಳೂರು (ಮೇ 06) ಕೊರೋನಾ ವಿರುದ್ಧದ ಹೋರಾಟದಲ್ಲಿ ಫ್ರಂಟ್ ಲೈನ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ಎಲ್ಲರಿಗೆ ಮ್ಯಾನ್ ಕೈಂಡ್ ಫಾರ್ಮಾ ಗೌರವ ಸೂಚಿಸಿದೆ. ಪ್ರಾಣ ಪಣಕ್ಕಿಟ್ಟು ದುಡಿಯುವವರಿಗೆ ನೂರು ಕೋಟಿ ದೇಣಿಗೆಯನ್ನು ಕಂಪನಿ ನೀಡಿದೆ.
ಕಂಪನಿಯ ಎಂಡಿ ರಾಜೀವ್ ಜುನೇಜಾ ಮತ್ತು ರಾಯಭಾರಿ ಅನಿಲ್ ಕಪೂರ್ ನಿಸ್ವಾರ್ಥ ಸೇವೆ ಮಾಡುತ್ತಿರುವ ಎಲ್ಲರ ಕೆಲಸವನ್ನು ಗೌರವಿಸಿದ್ದಾರೆ.