1929ರಲ್ಲೇ ಬಾಂಬ್ ಹಾಕಿದ್ದ ಭಗತ್ ಸಿಂಗ್: 2001ರಲ್ಲಿ ಸಂಸತ್ ಮೇಲೆ ದಾಳಿ ನಡೆದಾಗ ಏನಾಗಿತ್ತು..?

Dec 14, 2023, 12:14 PM IST

ದೇವಶನ್ನೆ ಬೆಚ್ಚಿ ಬೀಳಿಸಿದೆ ನೂತನ ಸಂಸತ್ ಮೇಲಿನ ದಾಳಿ. ಸಂಸತ್‌ನಲ್ಲಿ(Parliament) ಭದ್ರತಾ ಪ್ರಮಾದ ಇದೇ ಮೊದಲು ಆಗಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲೂ ಸಂಸತ್ ಮೇಲೆ ದಾಳಿ ನಡೆದಿದೆ. 1929ರಲ್ಲೇ  ಸಂಸತ್ ಒಳಗೆ ಭಗತ್ ಸಿಂಗ್(Bhagat Singh) ಬಾಂಬ್ ಎಸೆದಿದ್ದರು. ಈ ಮೂಲಕ ಬ್ರಿಟಿಷರನ್ನು ಕ್ರಾಂತಿಕಾರಿ ಭಗತ್ ಸಿಂಗ್ ನಡುಗಿಸಿದ್ದರು. 20013ರಲ್ಲಿ ಭಾರೀ ಭದ್ರತೆ ಮಧ್ಯೆ ಸಂಸತ್ ಮೇಲೆ ಉಗ್ರರ ದಾಳಿ ಸಹ ನಡೆದಿತ್ತು. ಉಗ್ರರ ಗುಂಡಿನ ದಾಳಿಗೆ 9 ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದರು. 5 ಬಂಧೂಕುದಾರಿ ಉಗ್ರರನ್ನ ಭದ್ರತಾಪಡೆ ಹೊಡೆದುರುಳಿಸಿದ್ದರು. ಇದಾಗಿ 22 ವರ್ಷಗಳ ಬಳಿಕ ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಸ್ಫೋಟ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ:  ಪಾರ್ಲಿಮೆಂಟ್‌ ಭದ್ರತಾ ಲೋಪಕ್ಕೆ ರಾಜ್ಯದ ನಂಟು: ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್‌ಗೆ ಸಿಕ್ಕಿತಾ ಪಾಸ್ ?