ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

ಪಬ್ಜಿ ಗುಬ್ಬಿಗಳ ಲವ್ ಸ್ಟೋರಿ ಹಿಂದೆ ಷಡ್ಯಂತ್ರ..?: ಭಾರತಕ್ಕೆ ಬಂದಳಾ ಗೂಢಚಾರಿಣಿ..?

Published : Aug 01, 2023, 12:25 PM IST

ಹೆಚ್ಚುತ್ತಿದೆ ರಾಷ್ಟ್ರದ ಗಡಿ ದಾಟಿದ ಪ್ರೀತಿ ಪ್ರೇಮ
ಪಾಕಿಸ್ತಾನದಿಂದ ಹೊಸ ಕುತಂತ್ರ ವರಸೆ..?
4 ಲವ್ ಸ್ಟೋರಿ ಹಿಂದಿರೋ ಭಯಾನಕ ಕಥೆ

ಪ್ರೀತಿ ಏಕೆ ಭೂಮಿ ಮೇಲಿದೆ ಅಂತ ಕೇಳಿದ್ರೆ ಬೇರೆ ಎಲ್ಲೂ ಜಾಗವಿಲ್ಲದೇ ಅನ್ನೋ ಉತ್ತರ ಬರಬಹುದು. ಆದ್ರೆ ಈಗ ಅದೇ ಪ್ರೀತಿ (Love)ಪ್ರೇಮ ಇತ್ಯಾದಿ ಜಾಗವಲ್ಲದ ಜಾಗಕ್ಕಾಗಿ ಶುರುವಾಗ್ತಾ ಇರೋದು ಅಪಾಯಕಾರಿ ಅನಿಸೊಕೆ ಶುರುವಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನ(Pakisthan) ಹಾಗೂ ಭಾರತದ(India) ಪ್ರೇಮ ಪಕ್ಷಿಗಳು. ಇತ್ತೀಚಿನ ದಿನಗಳಲ್ಲಿ ಒಂದು ಹೆಸರು ಪ್ರಸಿದ್ಧವಾಗಿದೆ ಅವಳೇ ಸೀಮಾ ಹೈದರ್(Seema Haider), ಪಾಕಿಸ್ತಾನಿ ಸಂಜಾತ ಹೆಣ್ಣು ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದಾಳೆ. ಪಬ್ಜಿಯಲ್ಲಿ ಸಿಕ್ಕ ಗೆಳೆಯನನ್ನ ಮದುವೆ ಆಗೋಕೆ ಬಂದಿರೋದಾಗಿ ಹೇಳಿದ್ದಾಳೆ. ಸೀಮಾ ಹೈದರ್ ಮತ್ತು ಸಚಿನ್ ಅವರು ಮಾರ್ಚ್ 2023 ರಲ್ಲಿ ನೇಪಾಳದ(Nepal) ಪಶುಪತಿನಾಥ ದೇವಾಲಯದಲ್ಲಿ ವಿವಾಹವಾದ್ರು. ಅಲ್ಲಿ ಅವರು ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದರು. ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರ ಪ್ರೇಮಕಥೆಯು ಸಿನಿಮಾ ಮಾಡುವಂತಹ ಕಂಟೆಂಟು. ಸೀಮಾ ಹೈದರ್ ತನ್ನ ಪ್ರೀತಿಯನ್ನು ಪಡೆಯಲು ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಭಾರತಕ್ಕೆ ಬಂದಳು. ಸೀಮಾ ಹೈದರ್ ಪಾಕಿಸ್ತಾನಿ ಮಹಿಳೆಯಾಗಿದ್ದು, ಅವರು 2019 ರಲ್ಲಿ ಆನ್‌ಲೈನ್ ಗೇಮ್ PUBG ಆಡುವಾಗ ಗ್ರೇಟರ್ ನೋಯ್ಡಾದ ಸಚಿನ್ ಮೀನಾ ಜೊತೆ ಲವ್ ಶುರುವಾಯ್ತು. ಇಬ್ಬರ ಪ್ರೀತಿ ದಿನೇ ದಿನೇ ಬಲಿಯೋಕೆ ಶುರುವಾಯ್ತು. ಎಷ್ಟು ಬೆಳೆಯಿತು ಎಂದರೆ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಳು.

ಇದನ್ನೂ ವೀಕ್ಷಿಸಿ:  ನಾಳೆ ದೆಹಲಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ: ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ ?

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more