ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್​ ಗುರಿ!

ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್​ ಗುರಿ!

Published : Jun 10, 2025, 07:07 PM IST
ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗ ಬಡವರ್ಗದ ಜನರು ಬದಲಾವಣೆಯ ನಿರೀಕ್ಷೆಯಲ್ಲಿರುತ್ತಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ 11 ವರ್ಷಗಳಲ್ಲಿ ಬಡವರ ಬದುಕು ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಬೆಂಗಳೂರು (ಜೂ.10): ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗಲೂ, ಹೊಸ ನಾಯಕ ಸಿಕ್ಕಾಗಲೂ ಎಲ್ಲರಿಗಿಂತ ಹೆಚ್ಚಾಗಿ ಅದೊಂದು ವರ್ಗ ಕಣ್ಣರಳಿಸಿ ನೋಡುತ್ತಾ ಇರುತ್ತೆ. ಬಡತನದ ಬೇಗೆಯಲ್ಲಿ ಬೇಯುತ್ತಿರೋ ಈ ಬದುಕು ಇನ್ನಾದರು ಬದಲಾಗುತ್ತಾ..? ಸುಧಾರಣೆಯ ಹಾದಿ ಹಿಡಿಯುತ್ತಾ.?  ಎಂದು ಕಾದು ಕೂರುವ ಬಡವರ್ಗವದು. 
 

ಸರ್ಕಾರಗಳು ಬದಲಾದವೂ, ನಾಯಕರುಗಳು ಬಂದು ಹೋದ್ರು. ಆದರೆ, ಆ ಕಣ್ಣುಗಳಲ್ಲಿ ನಿರೀಕ್ಷೆ ಹಾಗೇಯೆ ಇತ್ತು. ಆದ್ರೆ, ಮೊದಲ ಬಾರಿ ಆ ವರ್ಗಕ್ಕೆ ನಮ್ಮ ನಿರೀಕ್ಷೆಯೂ ನಿಜವಾಗಬಹುದು ಎಂಬ ಗಟ್ಟಿ ನಂಬಿಕೆ ಮೂಡಿತ್ತು. 

ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ 11 ವರ್ಷಗಳ ಹಿಂದೆ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ರಲ್ಲಾ ಆಗಲೇ ಭಾರತದ ಬಡವರ್ಗದ ಜನರಲ್ಲಿ ಒಂದು ಗಟ್ಟಿ ನಂಬಿಕೆ ಮೂಡಿತ್ತು. ಅವರ ನಂಬಿಕೆ ಹುಸಿಯಾಗಲಿಲ್ಲ. ವರ್ಷಗಳು ಉರುಳಿದಂತೆ ನಂಬಿಕೆ ಗಟ್ಟಿಯಾಗ್ತಲೇ ಇದೆ. ಅದಕ್ಕೆ ಕಾರಣ ಕಳೆದ 11 ವರ್ಷಗಳಲ್ಲಿ ನಮೋ ಸರ್ಕಾರ ಈ ಬಡವರ್ಗಕ್ಕೆ ಕೊಟ್ಟಿರೋ ಯೋಜನೆಗಳು. ಅವರ ಬದುಕನ್ನ ಸುಧಾರಿಸೋಕೆ ತೆಗೆದುಕೊಂಡ ದಿಟ್ಟ ಕ್ರಮಗಳು. 
 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more