ಅಂಬಾನಿ ಮನೆಯಲ್ಲಿ ವಿವಾಹ ವೈಭವ! ಅತಿಥಿಗಳ ಓಡಾಟಕ್ಕೆ 3 ಜೆಟ್.. 100 ಪ್ರೈವೇಟ್ ಪ್ಲೇನ್!

ಅಂಬಾನಿ ಮನೆಯಲ್ಲಿ ವಿವಾಹ ವೈಭವ! ಅತಿಥಿಗಳ ಓಡಾಟಕ್ಕೆ 3 ಜೆಟ್.. 100 ಪ್ರೈವೇಟ್ ಪ್ಲೇನ್!

Published : Jul 12, 2024, 04:11 PM IST

ಮದುವೆ ಸಂಭ್ರಮದಲ್ಲಿ ಭಾಗಿಯಾಯ್ತು ಬಾಲಿವುಡ್!
ದಿನಕ್ಕೊಂದು ವಿಶೇಷತೆ.. ಕ್ಷಣಕ್ಕೊಂದು ಕೌತುಕ..!
ಆಪ್ತಮಿತ್ರರ ಆತ್ಮಬಂಧನದ ಪ್ರೇಮ್ ಕಹಾನಿ ಇದು..!
 

ಜಗತ್ತಿನ ದಿಗ್ಗಜರನ್ನೇ ದಿಗ್ಭ್ರಾಂತಗೊಳಿಸಿದೆ ಅಂಬಾನಿ ಮನೆಯ ಮದುವೆ ಸಂಭ್ರಮ. ಶುಭವಿವಾಹದಿಂದ ಮಂಗಳೋತ್ಸವದ ತನಕ ಸಾವಿರಾರು  ಸ್ಪೆಷಾಲಿಟಿ ಇದೆ. 1500 ಕೋಟಿ ಬಜೆಟ್ ಮದುವೆಲಿ ಅಡ್ಡಾಡೋಕೆ ಬುಕ್ ಆಗಿವೆ 3 ಫ್ಯಾಲ್ಕನ್-2000 ಜೆಟ್. ಭಾರತದಲ್ಲಿ ಸಾಮಾನ್ಯ ಜನರ ಪಾಲಿಗೆ ಮದುವೆ ಅನ್ನೋದು ದೊಡ್ಡ ಜವಾಬ್ದಾರಿ. ಅತಿ ದೊಡ್ಡ ಸವಾಲು. ಮುಕೇಶ್ ಅಂಬಾನಿ(Mukesh Ambani) ಹೇಳಿ ಕೇಳಿ ದೇಶದ ನಂಬರ್ 1 ಶ್ರೀಮಂತ. ಕಲಿಯುಗದ ಕುಬೇರ. ಅವರು ಕಿರಿಯ ಮಗನ ಮದುವೆ (Marriage) ಮಾಡ್ತಾ ಇದಾರೆ. ವೆಡ್ಡಿಂಗ್ ಕಾರ್ಡ್‌ನಿಂದ ಹಿಡಿದು, ವಿವಾಹ ವೇದಿಕೆ ತನಕ.. ಮದು ಮಕ್ಕಳು ಹಾಕೋ ಬಟ್ಟೆಯಿಂದ ಮೊದಲ್ಗೊಂದು ಎಲೆತುದಿಗೆ ಬಡಿಸೋ ವಿವಾಹ ಭೋಜನದ ತನಕ, ಎಲ್ಲೆಲ್ಲೂ ವೈಭೋಗವೇ ತುಂಬಿ ತುಳುಕ್ತಾ ಇದೆ. ನೀವು ಈ ವೈಭವವನ್ನ ಬಿಲಿಯನ್ ಡಾಲರ್ ಬಜೆಟ್‌ ಸಿನಿಮಾಗಳಲ್ಲೂ ನೋಡಿರೋಕೆ ಸಾಧ್ಯವೇ ಇಲ್ಲ ಬಿಡಿ. ಮುಕೇಶ್ ಅಂಬಾನಿ, ನೀತಾ ಅಂಬಾನಿ(Nita Ambani), ಈ ಭಲೆ ಜೋಡಿಯ ಮೂರನೇ ಸಂತಾನ ಈ ಅನಂತ್ ಅಂಬಾನಿ(Anant Ambani). ಮೊದಲೇ ಮಗನ ಮದುವೆನಾ ಹಾಗೂ ಹೀಗೂ ಮಾಡಿ ಮುಗಿಸಿದ್ದ ಈ ಇಬ್ಬರು, ತಮ್ಮ ಕಿರಿಮಗನ ಮದುವೆನಾ ಮಾತ್ರ ಅತ್ಯಂತ ವೈಭವಯುತವಾಗಿ ಮಾಡ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸೌಧದಲ್ಲಿ ನಡೆದ ಕೆಡಿಸಿ ಸಭೆಗೆ ಒಂದೇ ಕಾರಿನಲ್ಲಿ ಬಂದ ತಂದೆ ಮಗಳು!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more