ಮಣಿಪುರದಲ್ಲಿ ನಿಲ್ಲದ ಮೀಸಲಾತಿ ದಂಗೆ: ರಕ್ತ ಚರಿತ್ರೆಯ ಸ್ಫೋಟಕ ಸತ್ಯ ಬಿಚ್ಚಿಟ್ಟ ಸೇನಾಧಿಕಾರಿ..!

ಮಣಿಪುರದಲ್ಲಿ ನಿಲ್ಲದ ಮೀಸಲಾತಿ ದಂಗೆ: ರಕ್ತ ಚರಿತ್ರೆಯ ಸ್ಫೋಟಕ ಸತ್ಯ ಬಿಚ್ಚಿಟ್ಟ ಸೇನಾಧಿಕಾರಿ..!

Published : Jun 19, 2023, 11:23 AM IST

ಮಣಿಪುರ ದ್ವೇಷದ ಜ್ವಾಲೆಗೆ ಸುಟ್ಟು ಹೋದ ಬಿಜೆಪಿ ನಾಯಕರ ಮನೆಗಳು
ಮೈತೇಯಿ ಸಮುದಾಯವೇ ಕುಕಿ ಜನಾಂಗದ ಮೇನ್ ಟಾರ್ಗೆಟ್ 
ಗುಂಡಿನ ದಾಳಿ,ಕಂಡ ಕಂಡಲ್ಲಿ ಬೆಂಕಿ,ಈಶಾನ್ಯದಲ್ಲಿ ಯಾಕೀ ರಕ್ತದಾಹ?

ಭಾರತದ ಸುಂದರ ರಾಜ್ಯ ಮಣಿಪುರ ಈಗ ಅಕ್ಷರಶಃ ಮರಣಪುರವಾಗಿದೆ. ರಾಜ್ಯದಲ್ಲಿ ಹೊತ್ತಿ ಉರಿದ ಜನಾಂಗಿಯ ದ್ವೇಷದ ಬೆಂಕಿ ಮತ್ತಷ್ಟು ದುಪ್ಪಟ್ಟಾಗಿದೆ. ರಕ್ತಪಾತದ 2ನೇ ಅಲೆ ಮಣಿಪುರವನ್ನ ಸ್ಮಶಾನಪುರ ಮಾಡಿ ಹಾಕಿದೆ. ಇಷ್ಟು  ದಿನ ಒಟ್ಟಿಗೆ ಬಾಳಿದವರನ್ನ ಸುಟ್ಟು ಹಾಕ್ತಿದ್ದಾರೆ. ಮಣಿಪುರ ಮಹಾದಂಗೆಯಲ್ಲಿ ಮುಳುಗಿ ಹೋಗಿದೆ. ಮನುಷ್ಯರ ಮಾರಣ ಹೋಮ ಮತ್ತೆ ಶುರುವಾಗಿದೆ. 47 ದಿನ ಬರೋಬ್ಬರಿ 47 ದಿನಗಳಿಂದ ಧಗ ಧಗಿಸುತ್ತಿರುವ ದ್ವೇಷದ ಜ್ವಾಲೆ. ಮೇ3 ರಂದು ರಕ್ತದಾಹಿಗಳು, ರಕ್ಕಸರು ಹಳ್ಳಿಗೆ ಬೆಂಕಿ ಇಟ್ಟಿದ್ರು, ದೇವಸ್ಥಾನ, ಚರ್ಚ್ ಬಂಗಲೆಗಳಿಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ದರು. ಜನಾಂಗಿಯ ದ್ವೇಷವನ್ನೇ ಉಸಿರಾಡೋ ಕಿರಾತಕರು ತಮ್ಮ ನೆರೆಹೊರೆಯವರನ್ನೆ ಹೊಸಕಿ ಹಾಖಿದ್ರು. ಇಲ್ಲಿ ತನಕ ತಮ್ಮ ಜೊತೆ ವಾಸಿಸುತ್ತಿದ್ದವರ ರಕ್ತ ಕುಡಿದು ಕ್ರೌರ್ಯ ಮೆರೆಯೋಕೆ ಶುರು ಮಾಡಿದ್ರು. ಅನ್ಯ ಸಮುದಾಯದ ಮನೆಗಳನ್ನ ಹುಡುಕಿ ಹುಡುಕಿ ಬೆಂಕಿ ಇಡೊ ಕೆಲಸ ಶುರು ಮಾಡಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: ಸಂಚಲನ ಸೃಷ್ಟಿಸಿದೆ ಡಿ.ಕೆ. ಸುರೇಶ್ ವೈರಾಗ್ಯದ ಹೇಳಿಕೆ: ಲೋಕಸಭೆ ಸನಿಹದಲ್ಲೇ ಕಾಂಗ್ರೆಸ್‌ಗೆ ಶಾಕ್ !

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!