Jan 13, 2025, 1:41 PM IST
ವೈರಲ್ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್ ಸುದ್ದಿಗಳ ಗುಚ್ಛ ವೈರಲ್ ನ್ಯೂಸ್.. ಕುಂತಲ್ಲೇ ಕಂಪಿಸೋ.. ಎದೆ ಝಲ್ ಎನಿಸೋ ಸುದ್ದಿಗಳ ಸಮಗ್ರ ಚಿತ್ರಣ.. ಹಾಗಾದ್ರೆ ಈ ವಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಡೆಡ್ಲಿ ಅಂಡ್ ಡೇರಿಂಗ್ ದೃಶ್ಯಗಳನ್ನ ನೋಡೋಣ ಇವತ್ತಿನ ಈ ವೈರಲ್ ನ್ಯೂಸ್ನಲ್ಲಿ. ಸೆಲ್ಫಿ ಮತ್ತು ರೀಲ್ಸ್‌ಗಳಿಗಾಗಿ ಪ್ರಾಣವನ್ನೇ ಪಣಕ್ಕಿಡುವ ದುಸ್ಸಾಹಸ, ರೈಲಿನ ಹಳಿಯ ಪಕ್ಕದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಂಭವಿಸಿದ ಅಪಾಯ, ಮತ್ತು ಕೇರಳದಲ್ಲಿ ಆನೆಗಳ ಆರ್ಭಟದ ದೃಶ್ಯಗಳು ಸೇರಿದಂತೆ ವೈರಲ್ ಸುದ್ದಿಗಳ ಸಂಗ್ರಹ ಇಲ್ಲಿದೆ.