ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!

ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!

Published : Mar 26, 2025, 02:52 PM IST

ಕಣಿವೆ ನಾಡು ಜಮ್ಮುಕಾಶ್ಮೀರದ ಕಾಡುಗಳಲ್ಲಿ ಭಾರತೀಯ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದೆ. ಭಯೋತ್ಪಾದಕರನ್ನು ಮಟ್ಟಹಾಕಲು ಸೇನೆ ಸನ್ನದ್ಧವಾಗಿದ್ದು, ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.

3 ದಿನದ ಹಿಂದೆ ಶಪಥ.. ಈಗದು ಸತ್ಯ!
ಸಾಲು ಸಾಲು ದಾಳಿ.. ನಿರಂತರ ಶಿಕಾರಿ.. ಉಗ್ರರಿಗೆ ಢವಢವ!
ಯಾವಾಗ ಉಗ್ರಮುಕ್ತವಾಗಲಿದೆ ಜಮ್ಮು ಮತ್ತು ಕಾಶ್ಮೀರ?
ಆಪರೇಷನ್ ಉಗ್ರಸಂಹಾರ ಶುರುವಾಗಿದ್ದು ಹೇಗೆ ಗೊತ್ತಾ?
ಅಡವಿಯಲ್ಲಿ ಅಡಗಿದ್ದಾರೆ ಭಯಬಿದ್ದ ಭಯೋತ್ಪಾದಕರು
ಅಮಾಯಕರನ್ನೇ ಗುರಾಣಿಯಂತೆ ಹಿಡಿದ ಉಗ್ರಪಾತಕಿಗಳು
3  ದಿನ ಕಳೆದರೂ ಮುಗಿದಿಲ್ಲವೇಕೆ ಉಗ್ರಸಂಹಾರ.. ಏನು ಸವಾಲು

ಕಣಿವೆ ನಾಡಲ್ಲಿ, ಉಗ್ರರ ನೆತ್ತರು ಹರಿಸೋದಕ್ಕೆ ಭಾರತದ ಸೇನೆ ಸನ್ನದ್ಧವಾಗಿದೆ.. ಕಳೆದೊಂದು ತಿಂಗಳಿಂದಲೂ ಹೆಣೆಯಲಾದ ವ್ಯೂಹ, ಈಗ ಫಲ ಕೊಡೋ ಲಕ್ಷಣಗಳು ಕಾಣ್ತಾ ಇದಾವೆ.. ಅಸಲಿಗೆ ಜಮ್ಮು ಕಾಶ್ಮೀರದಲ್ಲಿ ಆಗ್ತಾ ಇರೋದೇನು? ಒಂದೊಂದು ಹೆಣ ಉರುಳಿಬಿದ್ದಾಗಲೂ, ಪಾಕಿಸ್ತಾನ ಪರದಾಡ್ತಿರೋದು ಯಾಕೆ? ಅದೆಲ್ಲದರ ಇನ್ ಡೆಪ್ತ್ ಸ್ಟೋರಿ, ಇಲ್ಲಿದೆ ನೋಡಿ..

ಒಂದು ಕಡೆ, ಭಯೋತ್ಪಾದಕರನ್ನ ಹೊಸಕಿ ಹಾಕೋ ಭಾರತ, ಇನ್ನೊಂದು ಕಡೆ ಪಾಕಿಸ್ತಾನವನ್ನ ಡಿಪ್ಲಮೆಟಿಕ್ ಆಗಿ ಕಟ್ಟಿ ಹಾಕ್ತಾ ಇದ್ಯಲ್ಲಾ, ಹೇಗದು? ಭಾರತದ ನಿಗೂಢ ವ್ಯೂಹ ಪಾಕಿಗೆ ಹೇಗೆ ಶಾಪವಾಗಲಿದೆಯ?  ಟೆರರಿಸಂ ವಿರುದ್ಧ ಜೀರೋ ಟಾಲೆರೆನ್ಸ್..  ಇದು ಪ್ರಧಾನಿ ಮೋದಿ ಸರ್ಕಾರದ ಮೊದಲ ಮಾತು.. ಆ ಮಾತಿಗೆ ಸಾಕ್ಷಿಯಾಗಿ ನಡೀತಾ ಇರೋದೇ, ಕಥುವಾ ಆಪರೇಷನ್.. ಈ ಮೂಲಕ, ಭಾರತ ಉಗ್ರರನ್ನ ಸದೆಬಡೆಯಬೇಕು ಅಂತಷ್ಟೇ ಕಾಯ್ತಾ ಇಲ್ಲ.. ಇಂಥಾ ಉಗ್ರಸರ್ಪಗಳ ಕಾರ್ಖಾನೆಯ ಬುಡಕ್ಕೇ ಬೆಂಕಿ ಹಚ್ಚೋಕೆ ನೋಡ್ತಾ ಇದೆ. ಹಾಗಾದ್ರೆ ಈ ಆಪರೇಷನ್ ಮುಗಿಯೋದು ಯಾವಾಗ? ಉಗ್ರರ ಸಮಾಧಿ ಕಟ್ಟೋದು ಯಾವಾಗ? ಈ ಉಗ್ರಬೇಟೆಗೆ ಸಿದ್ಧತೆ ನಡೆದಿದ್ದು ಹೇಗೆ ಇದೆಲ್ಲಾ ಡಿಟೇಲ್ ಈ ವೀಡಿಯೋದಲ್ಲಿದೆ ನೋಡಿ. 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more