10ರಲ್ಲಿ 8 ಮಂದಿಗೆ ಮತ್ತೆ ಮೋದಿಯೇ ಪ್ರಧಾನಿಯಾಗ್ಬೇಕಂತೆ..! ಮೋದಿ ಆಡಳಿತದ ಬಗ್ಗೆ  ಹೇಳೋದೇನು ವಿದೇಶಿಗರು?

10ರಲ್ಲಿ 8 ಮಂದಿಗೆ ಮತ್ತೆ ಮೋದಿಯೇ ಪ್ರಧಾನಿಯಾಗ್ಬೇಕಂತೆ..! ಮೋದಿ ಆಡಳಿತದ ಬಗ್ಗೆ ಹೇಳೋದೇನು ವಿದೇಶಿಗರು?

Published : Sep 01, 2023, 02:32 PM IST

ಟರ್ಮಿನೇಟ್‌ಗೆ ಸೋಲಿಲ್ಲ ಅಂತಿದೆ ಬಿಜೆಪಿ!
ಮೋದಿಯೇ ಮತ್ತೆ ಗೆಲ್ತಾರೆ ಅಂತಿದೆ ಸರ್ವೆ!
ಈ ಬಾರಿ ಗೆಲುವು ಅಷ್ಟು ಸುಲಭವಾ..?

ಲೋಕಸಭಾ ಎಲೆಕ್ಷನ್‌ಗೆ(Loksabha  election) ಇನ್ನೂ ಹತ್ತು ತಿಂಗಳು ಬಾಕಿ ಇದೆ. ಅಷ್ಟರಲ್ಲೇ ಈಗ ಮತ್ತೊಂದು ಸರ್ವೆ ಹೊರಬಂದಿದೆ. ದೇಶದಲ್ಲಿ ಲೋಕಸಮರ ನಡೆಯೋದಕ್ಕೆ ಬಾಕಿ ಇರೋದು, ಹತ್ತೋ ಹನ್ನೊಂದೊ ತಿಂಗಳಷ್ಟೇ. ಈ ಅವಧಿ ಚುನಾವಣೆ ಅನ್ನೋ ಮಹಾಮ್ಯಾಜಿಕ್‌ಗೆ ಅತಿ ಕಡಿಮೆ. ಈಗಿಂದಲೇ ತಾಲೀಮು ಶುರುಮಾಡಿಕೊಂಡ್ರೆ ಮಾತ್ರ, ಗದ್ದುಗೆ ಹತ್ತೋಕೆ ಹಾದಿ ಸುಗಮವಾಗುತ್ತೆ. ಆದ್ರೆ ಸಧ್ಯದ ಪರಿಸ್ಥಿತಿಲಿ ಜನರ ಒಲವು ಯಾರ  ಕಡೆಗಿದೆ ಅನ್ನೋ ಕುತೂಹಲಕ್ಕೆ ಉತ್ತರ ಕಂಡುಕೊಳ್ಳೋಕೆ ಒಂದು ಸಮೀಕ್ಷೆ ನಡೆದಿದೆ. ಆ ಸಮೀಕ್ಷೆ(Survey) ನಿಜಕ್ಕೂ ಅಚ್ಚರಿಯ ಸಂಗತಿಗಳನ್ನ ಹೊರಹಾಕಿದೆ. ಈ ಸಮೀಕ್ಷೆಯಲ್ಲಿ ಕೆಲವೊಂದಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಅಂಶಗಳು ಬಯಲಾಗಿದ್ದಾವೆ. ಕೇವಲ ಯಾವ ರಾಜ್ಯದಲ್ಲಿ ಯಾರ ಕಡೆ ಅತಿ ಹೆಚ್ಚು ಒಲವಿದೆ ಅನ್ನೋದಷ್ಟೇ ಅಲ್ಲದೆ, ವಿದೇಶಗಳಲ್ಲಿ, ಭಾರತದ ಪ್ರಧಾನಿಗಳ ಬಗ್ಗೆ ಏನು ಅಭಿಪ್ರಾಯವಿದೆ ಅನ್ನೋದರ ಅಂಕಿಅಂಶ ಕೂಡ ಇಲ್ಲಿ ಲಭ್ಯವಿದೆ. 

ಇದನ್ನೂ ವೀಕ್ಷಿಸಿ:  ಕಬಡ್ಡಿ ಆಟಗಾರನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ವಾಟ್ಸಪ್‌ನಲ್ಲಿ ರಿವಿಲ್ ಆಯ್ತು ಅಸಲಿ ಸತ್ಯ

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more