ಫಲಕೊಟ್ಟಿತಾ ಉತ್ತರಾಧಿಪತಿಯ ದಕ್ಷಿಣ ದಂಡಯಾತ್ರೆ..? ಮುಗೀತು ಮತಯುದ್ಧ.. ಫಲಿತಾಂಶಕ್ಕೆ ಕೌಂಟ್ ಡೌನ್!

ಫಲಕೊಟ್ಟಿತಾ ಉತ್ತರಾಧಿಪತಿಯ ದಕ್ಷಿಣ ದಂಡಯಾತ್ರೆ..? ಮುಗೀತು ಮತಯುದ್ಧ.. ಫಲಿತಾಂಶಕ್ಕೆ ಕೌಂಟ್ ಡೌನ್!

Published : Jun 03, 2024, 05:25 PM IST

ಚುನಾವಣೋತ್ತರ ಸಮೀಕ್ಷೆಗಳ ವಿಚಿತ್ರ ಲೆಕ್ಕಾಚಾರವೇನು..?
ಅಚ್ಚರಿ ಅಂಕಿಅಂಶ ತೆರೆದಿಟ್ಟಿವೆ ಮತಗಟ್ಟೆ ಸಮೀಕ್ಷೆಗಳು..!
48 ಗಂಟೆಗಳಲ್ಲಿ ನಿರ್ಧಾರವಾಗಲಿದೆ ಮೋದಿ 3.0 ಭವಿಷ್ಯ..!
 

ಜೂನ್ 4ನೇ ತಾರೀಖು, 2024ರ ಲೋಕಸಭಾ ಸಂಗ್ರಾಮದ(Lok Sabha elections 2024) ರಿಸಲ್ಟ್ ಆಚೆ ಬರುತ್ತೆ. ಆದ್ರೆ, ಆ ಅಸಲಿ ಫಲಿತಾಂಶಕ್ಕೂ ಮುನ್ನ ಫಲಿತಾಂಶದ ಔಟ್ ಲೈನ್ ಹೇಗಿರ್ಬೋದು, ಯಾವ ಕಡೆ ಟ್ರೆಂಡ್ ನಡೀತಿದೆ ಅಂತ ಮತಗಟ್ಟೆ ಸಮೀಕ್ಷೆಗಳು(EXit poll Result) ಹೇಳ್ತಾ ಇದಾವೆ. ಪ್ರಧಾನಿ ಮೋದಿ(Narendra modi) ಅವರು ಟಾರ್ಗೆಟ್ 400 ಅಂತ ರಣಘೋಷ ಮೊಳಗಿಸಿ, ಮತಯುದ್ಧಕ್ಕೆ ಮುಂದಾಗಿದ್ರು. ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಗೆಲ್ಲಲಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಯ(BJP) ಮಿತ್ರ ಪಕ್ಷಗಳು ಗೆಲ್ಲಲಿವೆ ಅಂತ ಮೋದಿ ಹೇಳ್ತಲೇ ಇದ್ರು. ಆದ್ರೆ ವಿಪಕ್ಷ ನಾಯಕರು ಮಾತ್ರ, ಮೋದಿ ಅಷ್ಟೆಲ್ಲಾ ಸ್ಥಾನ ಗೆಲ್ಲೋಕೆ ಸಾಧ್ಯವೇ ಇಲ್ಲ ಅಂತ ಹೇಳ್ತಿದ್ರು. ರಾಹುಲ್ ಗಾಂಧಿ ಸೇರಿದಂತೆ, ವಿಪಕ್ಷ ನಾಯಕರೆಲ್ಲರೂ ಹೇಳ್ತಾ ಇರೋದು ಒಂದೇ ಮಾತು. ಎನ್‌ಡಿಎ ಗೆಲ್ಲಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ. ಮೋದಿ ಮತ್ತೆ ಪ್ರಧಾನಿ ಆಗಲ್ಲ ಅಂತ. ಆದ್ರೆ, 5ನೇ ಹಂತದ ಎಲೆಕ್ಷನ್ ಮುಗಿದಾಗಲೇ, ಮೋದಿ ಗೆದ್ದಾಯ್ತು ಅಂತ ಭವಿಷ್ಯ ನೋಡಿದವರ ಹಾಗೆ ಮಾತಾಡಿಬಿಟ್ಟಿದ್ರು, ಚುನಾವಣಾ ಚಾಣಾಕ್ಷ, ಅಮಿತ್ ಶಾ.

ಇದನ್ನೂ ವೀಕ್ಷಸಿ:  ಅಂದರ್-ಬಾಹರ್ ಆಟ. ಪ್ಲಸ್-ಮೈನಸ್ ಲೆಕ್ಕಾಚಾರ..! ಪೂರ್ವದಲ್ಲಿ ಬಿಜೆಪಿಗೆ ಪ್ಲಸ್..ಪಶ್ಚಿಮದಲ್ಲಿ ಮೈನಸ್..!

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more