ತಡರಾತ್ರಿಯ ಫೋನ್ ಕಾಲ್ ಬದಲಿಸಿತ್ತು ದೇಶದ ದಿಕ್ಕು! ಸಂಖ್ಯಾಶಾಸ್ತ್ರಜ್ಞ ಕಟ್ಟಿದ ಸಮರ್ಥ ಸಾಮ್ರಾಜ್ಯದ ಇನ್‌ಸೈಡ್ ಸ್ಟೋರಿ!

ತಡರಾತ್ರಿಯ ಫೋನ್ ಕಾಲ್ ಬದಲಿಸಿತ್ತು ದೇಶದ ದಿಕ್ಕು! ಸಂಖ್ಯಾಶಾಸ್ತ್ರಜ್ಞ ಕಟ್ಟಿದ ಸಮರ್ಥ ಸಾಮ್ರಾಜ್ಯದ ಇನ್‌ಸೈಡ್ ಸ್ಟೋರಿ!

Published : Dec 29, 2024, 01:18 PM IST

ಅವತ್ತು ಅವರಿಟ್ಟ ಆ ಒಂದು ಹೆಜ್ಜೆ, ಭಾರತವನ್ನ ನಂಬೋಕೆ ಸಾಧ್ಯವಾಗದ ಮಟ್ಟಕ್ಕೆ ಬದಲಾಯಿಸಿತ್ತು.. ಅಷ್ಟಕ್ಕೂ ಮನಮೋಹನ್ ಸಿಂಗ್ ಭಾರತ ಎಂದೂ ಮರೆಯಲಾಗದ ಮಾಣಿಕ್ಯವಾಗಿ ಉಳಿಯೋದೇಕೆ? ಜಗತ್ತೇ ಮೆಚ್ಚಿದ ಮೇಧಾವಿ ಅನ್ನಿಸಿಕೊಂಡಿದ್ದೇಕೆ?

ಅವರು ಮೌನಿ. ಅರ್ಥಜ್ಞಾನಿ. ಅಕಸ್ಮಾತ್ ರಾಜಕಾರಣಿ. ಆಕಸ್ಮಿಕ ಪ್ರಧಾನಿ. ಚುನಾವಣ ಸಮರ ಗೆಲ್ಲದೆಯೇ ಅವರು ಚಕ್ರವರ್ತಿಯಾದವರು. ಮಲಗಿದ್ದವರಿಗೆ ದಕ್ಕಿತ್ತು ಮಂತ್ರಿಗಿರಿ. ಬಯಸದೆಯೇ ಸಿಕ್ಕಿತ್ತು ಪ್ರಧಾನಿ ಪಟ್ಟ. ಸಂಖ್ಯಾಶಾಸ್ತ್ರಜ್ಞ ಕಟ್ಟಿದ ಸಮರ್ಥ ಸಾಮ್ರಾಜ್ಯದ ಇನ್ಸೈಡ್ ಸ್ಟೋರಿ ಏನು ಗೊತ್ತಾ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಆ್ಯಕ್ಸಿಡೆಂಟಲ್  ಆಪದ್ಬಾಂಧವ.

ಅವತ್ತು ಅವರಿಟ್ಟ ಆ ಒಂದು ಹೆಜ್ಜೆ, ಭಾರತವನ್ನ ನಂಬೋಕೆ ಸಾಧ್ಯವಾಗದ ಮಟ್ಟಕ್ಕೆ ಬದಲಾಯಿಸಿತ್ತು.. ಅಷ್ಟಕ್ಕೂ ಮನಮೋಹನ್ ಸಿಂಗ್ ಭಾರತ ಎಂದೂ ಮರೆಯಲಾಗದ ಮಾಣಿಕ್ಯವಾಗಿ ಉಳಿಯೋದೇಕೆ? ಜಗತ್ತೇ ಮೆಚ್ಚಿದ ಮೇಧಾವಿ ಅನ್ನಿಸಿಕೊಂಡಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗು ಉತ್ತರ ಕೊಡ್ತಿವಿ ನೋಡಿ.

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more