May 24, 2024, 10:48 AM IST
ಒಬಿಸಿ ಮೀಸಲಾತಿಯನ್ನು ರದ್ದು ಮಾಡಿ ಪಶ್ಚಿಮ ಬಂಗಾಳ(West Bengal) ಹೈಕೋರ್ಟ್(Calcutta High Court) ಆದೇಶ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳದ 77 ಜಾತಿಗಳ ಒಬಿಸಿ ಮೀಸಲಾತಿ(OBC certificates) ರದ್ದಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ TMCಗೆ ಇದು ದೊಡ್ಡ ಹೊಡೆತ ನೀಡಿದೆ. ಬಂಗಾಳದಲ್ಲಿ ಈಗ 5 ಲಕ್ಷ OBC ಪ್ರಮಾಣ ಪತ್ರ ಅಸಿಂಧುಗೊಂಡತಾಗಿದೆ. ಮುಸ್ಲಿಮರೂ ಸೇರಿ 77 ಜಾತಿಗೆ ನೀಡಿದ್ದ ಒಬಿಸಿ ಸ್ಥಾನ ರದ್ದು ಮಾಡಲಾಗಿದೆ. 2012ರಲ್ಲಿ ಮಮತಾ(Mamata Banerjee) ಸರ್ಕಾರ ತಂದಿದ್ದ ಮೀಸಲಾತಿಗೆ ಹೈಕೋರ್ಟ್ ಕೊಕ್ ನೀಡಿದೆ. ರಾಜ್ಯದಲ್ಲಿ ಒಬಿಸಿ ಮೀಸಲಾತಿ ಮುಂದುವರಿಯುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಮೋದಿ, ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಮಕ್ಕಳ ಕ್ರಿಕೆಟ್ ಆಟ..2 ಸಮುದಾಯಗಳ ಕಾದಾಟ! 8 ಜನರಿಗೆ ಗಾಯ, ನಡು ರಸ್ತೆಯಲ್ಲೇ ತಲ್ವಾರ್ ಪ್ರದರ್ಶನ!