ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ.
ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ (Azadi Ki Amrith Mahothsav) ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ.
ತ್ರಾವಂಕೂರಿನ ಝಾನ್ಸಿ ರಾಣಿ ಅಕ್ಕಮ್ಮ ಚೆರಿಯನ್ (Accamma Cherian ) ಎಂದು ಮಲಯಾಳಿ ಮಹಿಳೆಗೆ ಹೆಸರು ಕೊಟ್ಟವರು ಮಹಾತ್ಮ ಗಾಂಧಿಜಿ. ಸಂಪ್ರದಾಯಸ್ಥ ರೋಮನ್ ಕ್ಯಾಥೋಲಿಕ್ ಕುಟುಂಬದಿಂದ ಬಂದ ಅಕ್ಕಮ್ಮ ಒಂದು ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದರು. ಆ ಸಮಯದಲ್ಲಿ ಸ್ವತಂತ್ರ ಚಳುವಳಿ ತೀವ್ರವಾಗಿತ್ತು. ಆಗ ಅಕ್ಕಮ್ಮ ರಾಜ್ಯ ಕಾಂಗ್ರೆಸ್ ಚಳುವಳಿಯ ನೇತೃತ್ವ ವಹಿಸುತ್ತಾರೆ. ಮುಂದೆ ಇವರ ಹೋರಾಟ ಯಾವ ಹಾದಿಯಲ್ಲಿ ಸಾಗಿತು..? ನೋಡೋಣ