ಸ್ವತಂತ್ರ ಹೋರಾಟಗಾರ, ಕವಿ, ವೇದ ವಿದ್ವಾಂಶ ಸುಬ್ರಹ್ಮಣ್ಯ ಭಾರತಿಯವರು 1882 ಎತ್ತಾಯಪುರಂನಲ್ಲಿ ಜನಿಸಿದರು ಚಿಕ್ಕಂದಿನಿಂದಲೇ ಅಧ್ಯಯನ, ಪಾಂಡಿತ್ಯ ಹೆಚ್ಚಿಸಿಕೊಂಡಿದ್ದರು. ಎತ್ತಾಯಂನ ದೊರೆ ಸುಬ್ರಹ್ರಣ್ಯರಿಗೆ ಭಾರತಿ ಎಂಬ ಬಿರುದು ನೀಡಿದರು.
ಸ್ವತಂತ್ರ ಹೋರಾಟಗಾರ, ಕವಿ, ವೇದ ವಿದ್ವಾಂಶ ಸುಬ್ರಹ್ಮಣ್ಯ ಭಾರತಿಯವರು 1882 ಎತ್ತಾಯಪುರಂನಲ್ಲಿ ಜನಿಸಿದರು ಚಿಕ್ಕಂದಿನಿಂದಲೇ ಅಧ್ಯಯನ, ಪಾಂಡಿತ್ಯ ಹೆಚ್ಚಿಸಿಕೊಂಡಿದ್ದರು. ಎತ್ತಾಯಂನ ದೊರೆ ಸುಬ್ರಹ್ರಣ್ಯರಿಗೆ ಭಾರತಿ ಎಂಬ ಬಿರುದು ನೀಡಿದರು. ಮುಂದೆ ಬನಾರಸ್ ವಿವಿಯಲ್ಲಿ ವೇದ, ಸಂಸ್ಕೃತ ಅಧ್ಯಯನ ಮಾಡಿದರು. ಆನಂತರ ತಮಿಳು ಶಿಕ್ಷಕರಾಗಿ ವೃತ್ತಿ ಆರಂಭಿಸುತ್ತಾರೆ. ಬಳಿಕ ಪತ್ರಿಕೋದ್ಯಮಕ್ಕೂ ಕಾಲಿಡುತ್ತಾರೆ. ಮುಂದೆ ಸ್ವತಂತ್ರ ಹೋರಾಟದಲ್ಲಿ ಹೇಗೆ ಭಾಗವಹಿಸುತ್ತಾರೆ..? ಇಲ್ಲಿದೆ ಅವರ ಜೀವನಗಾಥೆ