India@75: ಬ್ರಿಟಿಷರು ಶ್ರೇಷ್ಠರೆಂಬ ಸ್ವಪ್ರತಿಷ್ಠೆಗೆ ಬಿದ್ದ ದೊಡ್ಡ ಪೆಟ್ಟು ವಿಜ್ಞಾನಿ ಸರ್ ಪಿ.ಸಿ ರಾಯ್

India@75: ಬ್ರಿಟಿಷರು ಶ್ರೇಷ್ಠರೆಂಬ ಸ್ವಪ್ರತಿಷ್ಠೆಗೆ ಬಿದ್ದ ದೊಡ್ಡ ಪೆಟ್ಟು ವಿಜ್ಞಾನಿ ಸರ್ ಪಿ.ಸಿ ರಾಯ್

Published : Jul 02, 2022, 03:26 PM IST

ಭಾರತ ರಾಷ್ಟ್ರ ಗೌರವ, ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸಿದವರಲ್ಲಿ ಶ್ರೇಷ್ಠ ವಿಜ್ಞಾನಿಗಳ ಪಾಲೂ ಇದೆ. ಭಾರತವೆಂದರೆ ಮೌಢ್ಯತೆಯ ದೇಶ, ಸಂಪ್ರದಾಯದ ದೇಶ ಎಂದು ನಂಬಿಲಾಗಿತ್ತು. ಈ ನಂಬಿಕೆಯನ್ನು ಸುಳ್ಳು ಮಾಡಿದ್ದು ವಿಜ್ಞಾನಿ ಪಿ ಸಿ ರಾಯ್ (P C Ray). ಇವರೊಬ್ಬ ಕಟ್ಟಾ ರಾಷ್ಟ್ರಿಯವಾದಿ. ಗಾಂಧಿಜಿಯವರ ಆಪ್ತರು. ಲಂಡನ್‌ನಲ್ಲಿ ಓದು ಮುಗಿಸುತ್ತಾರೆ. ಬಳಿಕ ಭಾರತಕ್ಕೆ ಮರಳಿ ಬರುತ್ತಾರೆ. 

ಇವರೊಬ್ಬ ಕಟ್ಟಾ ರಾಷ್ಟ್ರಿಯವಾದಿ. ಗಾಂಧಿಜಿಯವರ ಆಪ್ತರು. ಲಂಡನ್‌ನಲ್ಲಿ ಓದು ಮುಗಿಸುತ್ತಾರೆ. ಬಳಿಕ ಭಾರತಕ್ಕೆ ಮರಳಿ ಬರುತ್ತಾರೆ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅತೀ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರುತ್ತಾರೆ. ಆ ನಂತರ ರಾಯ್ ಮಾಡಿದ ಪ್ರಯೋಗಗಳು, ಚಿಂತನೆಗಳು ಸ್ವತಂತ್ರ ಹೋರಾಟಕ್ಕೆ ಒಂದು ಆಯಾಮ ನೀಡಿತು. ಕೊನೆಯವರೆಗೂ ರಾಷ್ಟ್ರೀಯವಾದಿಯಾಗಿ ಗುರುತಿಸಿಕೊಂಡ ರಾಯ್ ಅವರನ್ನು ಭಾರತ ಸದಾ ಸ್ಮರಿಸುತ್ತದೆ. 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ