India@75: ಸ್ವದೇಶಿ ಅಂಬಾಸಿಡರ್ ಕಾರ್ ನಿರ್ಮಿಸಿ ಬ್ರಿಟಿಷರಿಗೆ ಸಡ್ಡು ಹೊಡದ ಘನಶ್ಯಾಂ ಬಿರ್ಲಾ

Aug 1, 2022, 5:21 PM IST

ದೇಶದಲ್ಲಿ ಸ್ವತಂತ್ರ್ಯ ಕಿಚ್ಚು ಹೊತ್ತಿ ಉರಿತಿದ್ದಾಗ ಕೆಲವು ಪ್ರಮುಖ ಉದ್ಯಮಿಗಳು ಭಾಗವಹಿಸಿ ಕೊಡುಗೆ ನೀಡಿದ್ದಾರೆ. ಅವರಲ್ಲಿ ಜಮ್ನಲಾಲ್ ಬಜಾಜ್ ಹಾಗೂ ಘನಶ್ಯಾಂ ಬಿರ್ಲಾ ( Ghanshyam das Birla ) ಪ್ರಮುಖರು. ವಿದೇಶಿ ವ್ಯಾಪಾರಿಗಳ ತಾರತಮ್ಯ, ವ್ಯಾಪಾರದ ನೀತಿಯಿಂದ ಘನಶ್ಯಾಂ ದಾಸ್‌ನ ರಾಷ್ಟ್ರಪ್ರಜ್ಞೆ ಜಾಗೃತವಾಗುತ್ತದೆ. ಅದೇ ಸಮಯಕ್ಕೆ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಾರೆ. ಆಗ ಘನಶ್ಯಾಂ ಹಾಗೂ ಗಾಂಧೀಜಿ ನಡುವೆ ಸ್ನೇಹ ಬೆಳೆಯುತ್ತದೆ. 

India@75: ಭಾರತದಲ್ಲಿ ಆಧುನಿಕ ಉದ್ಯಮಗಳ ಮೂಲಪುರುಷರಲ್ಲಿ ಪ್ರಮುಖರಾದವರು ಜೆಮ್‌ಷೆಡ್‌ಜೀ ಟಾಟಾ

1942 ರಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಶುರು ಮಾಡುತ್ತಾರೆ. ಈ ಕಂಪನಿಯ ಅಂಬಾಸಿಡರ್ ಕಾರು ಭಾರತದ ಹೆಮ್ಮೆಯ ಸಂಕೇತವಾಗುತ್ತದೆ. ಸ್ವತಂತ್ರ್ಯ ನಂತರ ಘನಶ್ಯಾಮರ ಉದ್ಯಮ ಇನ್ನಷ್ಟು ವಿಸ್ತಾರವಾಗುತ್ತದೆ.