India@75: ಸ್ವಾತಂತ್ರ ಚಳವಳಿಗೆ ಮತ್ತಷ್ಟು ದೃಢತೆ ತಂದುಕೊಟ್ಟ ಗ್ರೇಟ್‌ ಗಾಮಾ ಪೈಲ್ವಾನ್‌

Jun 29, 2022, 3:55 PM IST

ಮಾಂಸಾಹಾರಿಗಳಾದ ಬ್ರಿಟಿಷರನ್ನು ಸೋಲಿಸುವುದು ಅಸಾಧ್ಯ ಎಂಬುದು ಅಂದು ಬಹುತೇಕ ಭಾರತೀಯರ ನಂಬಿಕೆ ಆಗಿತ್ತು. 1910 ರಲ್ಲಿ ಗ್ರೇಟ್ ಗಾಮಾ ಪೈಲ್ವಾನ್ ಎಂದೇ ಹೆಸರಾಗಿದ್ದ ಗುಲಾಮ್ ಮೊಹಮ್ಮದು ಭಕ್ಷ್ ಭಟ್.  ಭಾರತೀಯ ಕುಸ್ತಿಪಟು ಈ ಮಿಥ್ಯೆಯನ್ನು ಹೊಡೆದು ಹಾಕಿದ. ಈತ ಪಟಿಯಾಲದ ರಾಜನ ಆಸ್ಥಾನದ ಕುಸ್ತಿಪಟು. 1910 ರಲ್ಲಿ ಬ್ರಿಟನ್‌ನಲ್ಲಿ ನಡೆದ ವಿಶ್ವ ಕುಸ್ತಿ ಸ್ಪರ್ಧೆಗೆ ಕಳುಹಿಸಿಕೊಡಲಾಯಿತು. ನಿಯಮದ ಪ್ರಕಾರ ಗಾಮಾ ಹೆಚ್ಚು ಎತ್ತರವಿಲ್ಲವೆಂದು ನಿರಾಕಸರಿಸಲಾಯಿತು. ಸಾಕಷ್ಟು ಪ್ರಯತ್ನದ ನಂತರ ಗಾಮಾಗೆ ಅವಕಾಶ ಕೊಡಲಾಯಿತು. ಇದು ದೊಡ್ಡ ಸುದ್ದಿಯಾಯಿತು. ಇದು ಭಾರತದ ಆಸ್ಮಿತೆಯನ್ನು ಹೆಚ್ಚಿಸಿತು.  

India@75: ಬ್ರಿಟಿಷರ ಎದೆ ನಡುಗಿಸಿದ ಹಿಂದೂ- ಜರ್ಮನ್ ಪಿಯೂರಿ ಪ್ರಕರಣ!