ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ.

ಅದು ಭಾರತೀಯರ ನೌಕಾಪಡೆಯನ್ನು ಬ್ರಿಟಿಷರೇ ಮುನ್ನೆಡುಸುತ್ತಿದ್ದ ಕಾಲ. ಆಗ ಬ್ರಿಟಿಷರ ವಿರುದ್ಧ ಭಾರತೀಯ ನೌಕಾಪಡೆಯ ಸೈನಿಕರ ದಂಗೆಗೆ ಬ್ರಿಟಿಟ್ ಸಾಮ್ರಾಜ್ಯವೇ ನಡುಗಿತು. 1943-45 ರವರೆಗೆ ಅನೇಕ ಹಡಗುಗಳಲ್ಲಿ ಅನೇಕ ದಂಗೆ ಪ್ರಕರಣಗಳು ದಾಖಲಾದವು. ಜೈ ಹಿಂದ್, ಭಾರತ ಬಿಟ್ಟು ತೊಲಗಿ ಎಂಬ ಗೋಡೆ ಬರಹಗಳನ್ನು ಬರೆಯಲಾಯಿತು. ಮುಂದೆ ನೌಕಾಪಡೆ ಸೈನಿಕರ ದಂಗೆ ಯಾವ ಹಾದಿಯಲ್ಲಿ ಸಾಗಿತು..? ಇತಿಹಾಸದ ಒಂದು ಮೆಲುಕು ಇಲ್ಲಿದೆ.