India@75:ಪೋರ್ಚುಗೀಸರನ್ನು ಮಟ್ಟ ಹಾಕಿದ ಮಲಯಾಳಿಗಳ ಸಾಹಸಗಾಥೆ!

India@75:ಪೋರ್ಚುಗೀಸರನ್ನು ಮಟ್ಟ ಹಾಕಿದ ಮಲಯಾಳಿಗಳ ಸಾಹಸಗಾಥೆ!

Published : Jul 22, 2022, 04:52 PM ISTUpdated : Jul 22, 2022, 05:10 PM IST

ಮೇ 20, 1498.... ಕಪ್ಪಡ್ ಸಮುದ್ರ ತೀರದಲ್ಲಿ ಪೋರ್ಚುಗೀಸರ 4 ಹಡಗುಗಳು ಲಂಗರು ಹಾಕಿದವು. ವಾಸ್ಕೋ ಡ ಗಾಮ ಇಬ್ಬರು ಸಹಾಯಕರನ್ನು ದಡ ಪರಿಶೀಲಿಸಲು ಕಳುಹಿಸುತ್ತಾನೆ. ಸಾಂಬಾರು ಪದಾರ್ಥಗಳನ್ನು ಕೊಳ್ಳಲು ಬಂದಿದ್ದೇವೆ, ಯಾರಾದರೂ ಕೊಡುತ್ತಾರೆಯೇ ಎಂದು ವಿಚಾರಿಸುತ್ತಾರೆ.

ಮೇ 20, 1498.... ಕಪ್ಪಡ್ ಸಮುದ್ರ ತೀರದಲ್ಲಿ ಪೋರ್ಚುಗೀಸರ 4 ಹಡಗುಗಳು ಲಂಗರು ಹಾಕಿದವು.  ವಾಸ್ಕೋ ಡ ಗಾಮ ಇಬ್ಬರು ಸಹಾಯಕರನ್ನು ದಡ ಪರಿಶೀಲಿಸಲು ಕಳುಹಿಸುತ್ತಾನೆ. ಸಾಂಬಾರು ಪದಾರ್ಥಗಳನ್ನು ಕೊಳ್ಳಲು ಬಂದಿದ್ದೇವೆ, ಯಾರಾದರೂ ಕೊಡುತ್ತಾರೆಯೇ ಎಂದು ವಿಚಾರಿಸುತ್ತಾರೆ. ಹಾಗೆ ಬಂದವರು ಇಲ್ಲಿಯೇ ನೆಲೆಸುತ್ತಾರೆ. ಕೊಯಿಕೂಡಿನ ಅರಸ ಪೋರ್ಚುಗೀಸರ ವಿರುದ್ಧ ತಿರುಗಿ ನಿಲ್ಲುತ್ತಾನೆ. ಪೋರ್ಚುಗೀಸರು ಎಷ್ಟೇ ಪ್ರತಿರೋಧ ಒಡ್ಡಿದರೂ ಕೊಯಿಕೂಡಿನ ರಾಜ, ಅಲ್ಲಿನ ಜನ ಸೋಲೊಪ್ಪುವುದಿಲ್ಲ. ವಿದೇಶಿ ಅತಿಕ್ರಮಗಳ ವಿರುದ್ಧ ಮಲಯಾಳಿಗಳ ಮೊದಲ ಸಾಹಸ. ಜನರು ಒಗ್ಗಟ್ಟಿನಿಂದ ಗೆದ್ದು ನಿಂತ ಕತೆ. 

 

 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ