Jul 20, 2022, 5:31 PM IST
ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸ್ವಾತಂತ್ರ್ಯವೇ ನಮ್ಮ ಪರಮ ಧರ್ಮ ಎಂದು ಹಿಂದೂ ಸ್ವಾಮೀಜಿ- ಮುಸ್ಲಿಂ ಫಕೀರರು ಹೋರಾಡುತ್ತಾರೆ. 18 ನೇ ಶತಮಾನದಲ್ಲಿ ಬಂಗಾಳ, ಬಿಹಾರ ಪ್ರದೇಶಗಳಲ್ಲಿ 3 ದಶಕಗಳ ಕಾಲ ನಡೆದ ಕ್ರಾಂತಿ ಇದು. ಹಸಿವು, ಬಡತನ, ನಿರುದ್ಯೋಗ ಹೆಚ್ಚಾಗಿತ್ತು. ಜೊತೆಗೆ ಈಸ್ಟ್ ಇಂಡಿಯಾ ಕಂಪನಿ ತೆರಿಗೆ ಹೊರೆ ಹೆಚ್ಚಾಗುತ್ತದೆ. ಪರಿಸ್ಥಿತಿ ತೀರ ಅಸಹನೀಯವಾದಾಗ ಇಲ್ಲಿನ ಸಂನ್ಯಾಸಿಗಳು, ಫಕೀರರು ಜನರನ್ನು ಸಂಘಟಿಸುತ್ತಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತಾರೆ. ಈ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷಕರಿಗೆ 3 ದಶಕಗಳು ಬೇಕಾಯಿತು.
India@75: ಬ್ರಿಟಿಷರ ಅರಣ್ಯ ಕಾಯ್ದೆ ವಿರುದ್ಧ ಸಂತಾಲ್ ಬುಡಕಟ್ಟು ಸಮುದಾಯದ ಕ್ರಾಂತಿ