India@75: ಸ್ವಾತಂತ್ರ್ಯಕ್ಕಾಗಿ ವಿದೇಶದಿಂದಲೇ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ

India@75: ಸ್ವಾತಂತ್ರ್ಯಕ್ಕಾಗಿ ವಿದೇಶದಿಂದಲೇ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ

Published : Jul 03, 2022, 04:36 PM ISTUpdated : Jul 03, 2022, 04:40 PM IST

ಭಾರತದ ಸ್ವಾತಂತ್ರಕ್ಕಾಗಿ ವಿದೇಶದಿಂದಲೇ ಜೀವಮಾನವಡೀ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ. ಗುಜರಾತ್‌ನ ಮಾಂಡ್ವಿಯಲ್ಲಿ ಜನಿಸುತ್ತಾರೆ. ಕಾಶೀ ವಿದ್ಯಾಪೀಠದಲ್ಲಿ ಪಂಡಿತ ಎಂಬ ಬಿರುದು ಪಡೆದ ಮೊದಲ ಬ್ರಾಹ್ಮಣೇತರ ವಿದ್ವಾಂಸ. 

ಭಾರತದ ಸ್ವಾತಂತ್ರಕ್ಕಾಗಿ ವಿದೇಶದಿಂದಲೇ ಜೀವಮಾನವಡೀ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ. ಗುಜರಾತ್‌ನ ಮಾಂಡ್ವಿಯಲ್ಲಿ ಜನಿಸುತ್ತಾರೆ. ಕಾಶೀ ವಿದ್ಯಾಪೀಠದಲ್ಲಿ ಪಂಡಿತ ಎಂಬ ಬಿರುದು ಪಡೆದ ಮೊದಲ ಬ್ರಾಹ್ಮಣೇತರ ವಿದ್ವಾಂಸ.

ಮುಂದೆ ಲಂಡನ್‌ಗೆ ಹೋಗಿ ಅಲ್ಲಿ ಪ್ರತಿಷ್ಠಿತ ಇನ್ನರ್ ಟೆಂಪಲ್‌ನಲ್ಲಿ ವಕೀಲರಾಗುತ್ತಾರೆ. ಭಾರತದ ಸ್ವತಂತ್ರ ಹೋರಾಟದ ಪ್ರಚೋದನೆಗೆ ಒಳಗಾಗುತ್ತಾರೆ. ಭಾರತೀಯ ವಿದ್ಯಾರ್ಥಿಗಳಿಗಾಗಿ ಇಂಡಿಯಾ ಹೌಸ್ ಎಂಬ ಹಾಸ್ಟೆಲ್ ತೆರೆಯುತ್ತಾರೆ. ಕೆಲವೇ ದಿನಗಳಲ್ಲಿ ಇಂಡಿಯಾ ಹೌಸ್ ಕೇಂದ್ರ ಸ್ಥಾನವಾಯಿತು. ಮುಂದೆ ಜಿನೀವಾಗೆ ತೆರಳುತ್ತಾರೆ. ಅಲ್ಲಿ ಸ್ಮಶಾನದ ಅಧಿಕಾರಿಗಳ ಬಳಿ 'ನಾನು ಸತ್ತ ಕೂಡಲೇ ನನ್ನ ಚಿತಾ ಭಸ್ಮವನ್ನು ಭಾರತಕ್ಕೆ ಕಳುಹಿಸಬೇಡಿ, ಭಾರತಕ್ಕೆ ಸ್ವತಂತ್ರ ಸಕ್ಕ ಬಳಿಕ ಕಳುಹಿಸಿ ಎಂದಿದ್ದರು. ಭಾರತದ ಸ್ವಾತಂತ್ರವಾಗಿ ೫೬ ವರ್ಷಗಳ ನಂತರ ೨೦೦೩ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತಾಭಸ್ಮವನ್ನು ಭಾರತಕ್ಕೆ ತರಿಸಿಕೊಂಡರು. ವರ್ಮಾರ ಜನ್ಮಸ್ಥಳ ಮಾಂಡ್ವಿಯಲ್ಲಿ ಸ್ಮಾರಕ ನಿರ್ಮಿಸಲಾಯಿತು. 

 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ