India@75: ಮೀರಾ ಬೆಹನ್: ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಾಗಿಟ್ಟ ವಿದೇಶಿ ಮಹಿಳೆ!́

India@75: ಮೀರಾ ಬೆಹನ್: ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಾಗಿಟ್ಟ ವಿದೇಶಿ ಮಹಿಳೆ!́

Published : Jun 28, 2022, 06:10 PM IST

Mirabehn Story in Kannada: ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ವಿದೇಶಿ ಮಹಿಳೆ, ಗಾಂಧೀಜಿ ಶಿಷ್ಯೆ ಮೀರಾ ಬೆಹೆನ್‌ ತ್ಯಾಗ ಜೀವನದ ಕಥೆ ಇಲ್ಲಿದೆ

ಬೆಂಗಳೂರು (ಜೂ. 28): ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಭಾರತದ ಸ್ವಾತಂತ್ರ್ಯಾಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವಿದೇಶಿಗರಲ್ಲಿ ಮೀರಾ ಬೆಹನ್‌ ಪ್ರಮುಖ ಹೆಸರು. ಗಾಂಧೀಜಿಯವರ ಆತ್ಮೀಯ ಶಿಷ್ಯೆ ಹಾಗೂ ಚಳವಳಿಗಳಲ್ಲಿ ಜತೆಗಾರ್ತಿಯಾಗಿದ್ದ ಮೀರಾ 34 ವರ್ಷ ಭಾರತದಲ್ಲೇ ಇದ್ದರು.  ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ವಿದೇಶಿ ಮಹಿಳೆ ಗಾಂಧೀಜಿ ಶಿಷ್ಯೆ ಮೀರಾ ಬೆಹೆನ್‌ ತ್ಯಾಗ ಜೀವನದ ಕಥೆ ಇಲ್ಲಿದೆ

ಇದನ್ನೂ ನೋಡಿ: ಬ್ರಿಟಿಷರ ಎದೆ ನಡುಗಿಸಿದ ಹಿಂದೂ- ಜರ್ಮನ್ ಪಿತೂರಿ ಪ್ರಕರಣ!

09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
05:01India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್‌
05:44India@75: ಇಂಗ್ಲೀಷರ ಎದುರು ಮೊದಲ ಶತಕ ಬಾರಿಸಿದ ಲಾಲಾ ಅಮರ್‌ನಾಥ್ ಜೀವನದ ಪ್ರೇರಣಾದಾಯಕ ಕಥೆ
05:00India@75: ಉದ್ಯಮಿಯಾಗಿ ಬೆಳೆದು, ಸ್ವತಂತ್ರ್ಯ ಹೋರಾಟದಲ್ಲೂ ಮಾದರಿಯಾದ ಜಮ್ನಾಲಾಲ್‌ ಬಜಾಜ್‌
05:36India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್‌ ಸಿಂಗ್ ಜೀವನಗಾಥೆ
03:51India@75: ಸಂಸತ್‌ನಲ್ಲಿ ಬಾಂಬ್‌ ಸಿಡಿಸಿ ಬ್ರಿಟಷರ ನಿದ್ದೆಗಡಿಸಿದ್ದ ತರುಣ ಬಟುಕೇಶ್ವರ್ ದತ್
03:48India@75: ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ
04:26India@75: ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು -ಮುಸ್ಲಿಂ ಫಕೀರರು
05:00India@75:ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ವೀರಗಾಥೆ