Apr 26, 2023, 3:45 PM IST
ಮಕ್ಕಳ ಆರೋಗ್ಯ ಚೆನ್ನಾಗಿರಬೇಕಾದರೆ ಅವರಿಗೆ ನೀಡೋ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳಿಗೆ ತಿನ್ನಲು ಆರೋಗ್ಯಕರ ಆಹಾರವನ್ನು ಕೊಡಬೇಕು. ಆದರೆ ಬಹುತೇಕ ಹೆಚ್ಚಿನ ಮಕ್ಕಳು ಜಂಕ್‌ಫುಡ್‌ನ್ನು ಹೆಚ್ಚು ಇಷ್ಟಪಡುತ್ತಾರೆ. ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ಮೊದಲಾದವುಗಳನ್ನು ಹೆಚ್ಚು ತಿನ್ನುತ್ತಾರೆ. ಆದರೆ ಮಕ್ಕಳಿಗೆ ಜಂಕ್ ಫುಡ್ ಕೊಡೋದು ಒಳ್ಳೆಯದಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಜಂಕ್‌ಫುಡ್ ಕೊಡೋದಿದ್ರೂ ಅದರಲ್ಲಿ ಏನೆಲ್ಲಾ ಸೇರಿಸಲಾಗಿದೆ ಎಂಬುದನ್ನು ಮೊದಲೇ ಓದಿಕೊಳ್ಳಬೇಕು. ಮಕ್ಕಳಿಗೆ ಜಂಕ್‌ಫುಡ್ ಕೊಡುವ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.
Childrens Health: ಮಕ್ಕಳಿಗೆ ಚಿಕ್ಕಂದಿನಲ್ಲೇ ಮಾಂಸಾಹಾರ ಕೊಡಬಹುದಾ..ತಜ್ಞರು ಏನಂತಾರೆ?