ಮಕ್ಕಳನ್ನು ಕಾಡೋ ಮೋಷನ್ ಪ್ಲಾಬ್ಲಮ್‌ಗೆ, ಪರಿಹಾರವೇನು?

Jul 5, 2023, 2:16 PM IST

ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಚಿಕ್ಕಂದಿನಲ್ಲಿ ಆಹಾರ, ಇತರ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಅದರಲ್ಲೂ ಮುಖ್ಯವಾಗಿ ಪುಟ್ಟ ಮಕ್ಕಳು ಮೂತ್ರ ವಿಸರ್ಜನೆ, ಮಲ ವಿಸರ್ಜನೆಯ ಸಂದರ್ಭ ನೋವು, ರಕ್ತಸ್ರಾವ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ಸಣ್ಣಪುಟ್ಟ ಸಮಸ್ಯೆಯೆಂದು ಕಡೆಗಣಿಸಬಾರದು. ಈ ಬಗ್ಗೆ ಮಕ್ಕಳ ತಜ್ಞರಾದ ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.

Childrens Health: ಮಕ್ಕಳು ಹಾಸಿಗೆ ಒದ್ದೆ ಮಾಡೋ ಅಭ್ಯಾಸ ಬಿಡಿಸೋದು ಹೇಗೆ?