May 23, 2024, 5:55 PM IST
ಆರೋಗ್ಯಕರ ಜೀವನಶೈಲಿ ನಡೆಸುವಾಗ ಧನಾತ್ಮಕ ಬದಲಾವಣೆಗಳ ಮೂಲಕ ರೋಗ ಹೆಚ್ಚಾಗುವುದನ್ನು ನಿಲ್ಲಿಸಲು ಕಾರ್ಡಿಯಾಕ್ ರಿಹೇಬಿಲಿಟೇಶನ್ ನೆರವಾಗುತ್ತದೆ. ಮಾತ್ರವಲ್ಲ ಇದು ಮುಂಬರುವ ದಿನಗಳಲ್ಲಿ ಬರಬಹುದಾದ ಹೃದಯ ಸಮಸ್ಯೆಗಳನ್ನು ತಡೆಯುತ್ತದೆ. ಹೃದಯಾಘಾತ ಅಥವಾ ಇತರ ಹೃದಯ ಸಮಸ್ಯೆ ಇದ್ದರೆ, ಕಾರ್ಡಿಯಾಕ್ ರಿಹೇಬಿಲಿಟೇಶನ್ ಚೇತರಿಸಿಕೊಳ್ಳಲು ಸಸಹಾಯ ಮಾಡುತ್ತದೆ. ಹಾಗೆಯೇ ಹಾರ್ಟ್‌ಅಟ್ಯಾಕ್ ಆದಾಗ ತಕ್ಷಣ ಮಾಡುವ ಸಿಪಿಆರ್ ಜೀವವನ್ನು ಉಳಿಸುತ್ತದೆ. ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಮಾಹಿತಿ ನೀಡಿದ್ದಾರೆ.
ಒಂದೇ ದಿನ ಆರು ಬಾರಿ ಹೃದಯಾಘಾತವಾದ ವಿದ್ಯಾರ್ಥಿಯ ಬದುಕಿಸಿದ ವೈದ್ಯರು