Apr 13, 2023, 3:04 PM IST
ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಬಿಸಿಲಿನ ತಾಪ ಹೆಚ್ಚಾಗ್ತಿರೋ ಹಾಗೆಯೇ ಡಿಹೈಡ್ರೇಶನ್, ಡ್ರೈ ಸ್ಕಿನ್, ಕೈ-ಕಾಲು ಬಿರುಕು ಬಿಡುವುದು ಮೊದಲಾದ ಸಮಸ್ಯೆ ಕಾಡುತ್ತದೆ. ಮಾತ್ರವಲ್ಲ ಕೆಲವೊಬ್ಬರಿಗೆ ಮೂಗಿನಿಂದ ರಕ್ತಸ್ರಾವ ಆಗುವುದೂ ಇದೆ. ಈ ರೀತಿ ರಕ್ತಸ್ರಾವ ಆಗುವುದು ಬಿಸಿಲಿನ ತಾಪಕ್ಕೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಹೇಳುತ್ತಾರೆ. ಮಾತ್ರವಲ್ಲ ಹೈಪರ್ ಟೆನ್ಶನ್, ಡ್ರೈನೆಸ್ ಆಫ್ ನೋಸ್ ಈ ಸಮಸ್ಯೆಗೆ ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.