ಮಕ್ಕಳು ಹುಷಾರು ತಪ್ಪಿದಾಗ, ಸಾಮಾನ್ಯ ಜ್ವರವಲ್ಲ ಅಂತ ತಿಳ್ಕೊಳ್ಳೋದು ಹೇಗೆ?

ಮಕ್ಕಳು ಹುಷಾರು ತಪ್ಪಿದಾಗ, ಸಾಮಾನ್ಯ ಜ್ವರವಲ್ಲ ಅಂತ ತಿಳ್ಕೊಳ್ಳೋದು ಹೇಗೆ?

Published : Jul 27, 2023, 04:47 PM IST

ಮಳೆಗಾಲದಲ್ಲಿ ಮಕ್ಕಳನ್ನು ಕಾಡೋದು ಯಾವಾಗ್ಲೂ ಸಾಮಾನ್ಯ ಜ್ವರವೇ ಆಗಬೇಕೆಂದಿಲ್ಲ. ಡೆಂಗ್ಯೂ, ಚಿಕುನ್ ಗುನ್ಯಾ ಆಗಿದ್ದು ನೀವು ನಾರ್ಮಲ್‌ ಜ್ವರದ ಔಷಧಿ ಕೊಡುತ್ತಿದ್ದರೆ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡಬಹುದು. ಹಾಗಿದ್ರೆ, ಮಕ್ಕಳಿಗೆ ಬಂದಿರೋದು ಸಾಮಾನ್ಯ ಜ್ವರ ಅಲ್ಲಾಂತ ತಿಳ್ಕೊಳ್ಳೋದು ಹೇಗೆ? 

ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪೋಷಕರು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಮಳೆಯಲ್ಲಿ ನೆನೆದು ಆಟವಾಡಿ ಬರೋ ಕಾರಣ ಜ್ವರ, ಶೀತ, ಕೆಮ್ಮು ಮೊದಲಾದ ಸಮಸ್ಯೆಗಳು ಬೇಗನೇ ಕಾಡುತ್ತವೆ. ಇಂಥಾ ಸಂದರ್ಭದಲ್ಲಿ ಪೋಷಕರು ನಾರ್ಮಲ್‌ ಜ್ವರ ಅಂತ ತಿಳ್ಕೊಂಡು ಟ್ಯಾಬ್ಲೆಟ್‌, ಸಿರಪ್ ಕೊಟ್ಟು ಸುಮ್ಮನಾಗಿಬಿಡುತ್ತಾರೆ. ಆದ್ರೆ ಮಕ್ಕಳನ್ನು ಕಾಡೋದು ಯಾವಾಗ್ಲೂ ಸಾಮಾನ್ಯ ಜ್ವರ ಎಂದು ಹೇಳುವಂತಿಲ್ಲ. ಡೆಂಗ್ಯೂ, ಚಿಕುನ್ ಗುನ್ಯಾ ಆಗಿದ್ದು ನೀವು ನಾರ್ಮಲ್‌ ಜ್ವರದ ಔಷಧಿ ಕೊಡುತ್ತಿದ್ದರೆ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡಬಹುದು. ಹಾಗಿದ್ರೆ, ಮಕ್ಕಳಿಗೆ ಬಂದಿರೋದು ಸಾಮಾನ್ಯ ಜ್ವರ ಅಲ್ಲಾಂತ ತಿಳ್ಕೊಳ್ಳೋದು ಹೇಗೆ? ತಜ್ಞ ವೈದ್ಯರಾದ ಡಾ.ಪ್ರಮೋದ್ ವಿ.ಎಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಳೆ ನಡುವೆ ಬೆಂಗಳೂರಿನ ಮಕ್ಕಳಲ್ಲಿ Madras eye ಸೋಂಕು ಹೆಚ್ಚಳ!

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
Read more