ಹಾರ್ಟ್‌ಅಟ್ಯಾಕ್‌ ಬಗ್ಗೆ ಮೊದ್ಲೇ ತಿಳಿಯೋಕೆ ECG ಮಾಡಿ

Jan 31, 2024, 4:24 PM IST

ತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲೂ ಯುವಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗ್ತಿದೆ. ಅದನ್ನು ತಪ್ಪಿಸಲು ನಾವೇನು ಮಾಡ್ಬೋದು? ಮುಖ್ಯವಾಗಿ ನಿಯಮಿತವಾಗಿ ಹೃದಯ ತಪಾಸಣೆ ಮಾಡಿಕೊಳ್ಳೋದು ಮುಖ್ಯ. ಹೃದಯಕ್ಕೆ ಏನಾದ್ರೂ ತೊಂದರೆಯಾದಾಗ ಆಗುವ ಬದಲಾವಣೆಯನ್ನು ಇಸಿಜಿ ಮೂಲಕ ನೋಡಬಹುದು. ಈ ಬಗ್ಗೆ ಡಾ. ಮಹಾಂತೇಶ್‌ ಆರ್‌. ಚರಂತಿಮಠ್‌ ಮಾಹಿತಿ ನೀಡಿದ್ದಾರೆ.

Health Tips: ಭಯ ಬಿಡಿ… ನೀವು ಹೀಗಿದ್ರೆ ಹಾರ್ಟ್ ಅಟ್ಯಾಕ್ ಆಗೋ ಚಾನ್ಸೇ ಇರೋಲ್ಲ!