ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ:  ಸರ್ಕಾರ ನೀಡಿದ ಡಸ್ಟ್‌ಬಿನ್ ಅಂಗಡಿಗೆ ಮಾರಿದ ಗ್ರಾ.ಪಂ.

ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ: ಸರ್ಕಾರ ನೀಡಿದ ಡಸ್ಟ್‌ಬಿನ್ ಅಂಗಡಿಗೆ ಮಾರಿದ ಗ್ರಾ.ಪಂ.

Published : Mar 24, 2023, 10:22 AM ISTUpdated : Mar 24, 2023, 12:35 PM IST

ಸ್ವಚ್ಛ ಭಾರತ್‌ ಯೋಜನೆಯಲ್ಲಿ  ಹಾವೇರಿ ಜಿಲ್ಲೆಯ ಕನವಳ್ಳಿ ಪಂಚಾಯತಿ ಗೋಲ್‌ಮಾಲ್‌ ಮಾಡಿದೆ. ಒಣ-ಹಸಿ ಕಸ ಸಂಗ್ರಹಕ್ಕೆ ಗ್ರಾಮ ಪಂಚಾಯತ್‌ಗೆ ಸರ್ಕಾರ  ನೀಡಿದ್ದ ಡಬ್ಬಿಗಳನ್ನು  ಅಂಗಡಿಗಳಿಗೆ  ಮಾರಾಟ ಮಾಡಲಾಗಿದೆ.

 ಸ್ವಚ್ಛ ಭಾರತ್‌ ಯೋಜನೆಯಲ್ಲಿ  ಹಾವೇರಿ ಜಿಲ್ಲೆಯ ಕನವಳ್ಳಿ ಪಂಚಾಯತಿ ಗೋಲ್‌ಮಾಲ್‌ ಮಾಡಿದೆ. ಒಣ-ಹಸಿ ಕಸ ಸಂಗ್ರಹಕ್ಕೆ ಗ್ರಾಮ ಪಂಚಾಯತ್‌ಗೆ ಸರ್ಕಾರ  ನೀಡಿದ್ದ ಡಬ್ಬಿಗಳನ್ನು  ಅಂಗಡಿಗಳಿಗೆ  ಮಾರಾಟ ಮಾಡಲಾಗಿದೆ. ಗ್ರಾಮಸ್ಥರಿಗೆ ಫ್ರೀ ನೀಡಬೇಕಿದ್ದ ಡಬ್ಬಿಗಳು ಅಂಗಡಿಯಲ್ಲಿ ಮಾರಾಟ ಮಾಡಲಾಗಿದ್ದು,ಡಸ್ಟ್‌ಬಿನ್‌ ಖರೀದಿಗೆಂದು ಅಂಗಡಿಗೆ ತೆರಳಿದ್ದ ಯುವಕರಿಗೆ ಶಾಕ್‌ ಆಗಿದೆ . ಜೈ ಹನುಮಾನ್‌ ಎಂಬ ಅಂಗಡಿಯೊಂದರಲ್ಲಿ 70  ರೂ ಅಂತೆ ಒಂದು ಡಸ್ಟ್‌ಬಿನ್‌ ಮಾರಾಟ ಮಾಡಲಾಗಿದ್ದು, ಮಾರಾಟ ಮಾಡುತ್ತಿರುವುದನ್ನು  ಯುವಕರು  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  ಇನ್ನು ಇದರಿಂದ ಅಧಿಕಾರಿಗಳು , ಪಂಚಾಯತಿ ಸದಸ್ಯರ ವಿರುದ್ದ  ಗ್ರಾಮಸ್ಥರು ರೊಚ್ಚಿಗೆದ್ದಿದ್ದು, ಆರೋಪದ ಬೆನ್ನಲ್ಲೇ ಪಿಡಿಓ ಅಮಾನತು ಮಾಡಿ ಸಿಇಓ ಆದೇಶ ನೀಡಿದ್ದಾರೆ,
 

01:53ಮಹಿಳೆಯ ಗ್ಯಾಂಗ್ ರೇಪ್ ನಾಟಕ: ಸಾಲದ ವಿಚಾರಕ್ಕೆ ಸುಳ್ಳು ಕಥೆ?
03:23ಕಿಡ್ನಾಪರ್ಸ್‌ನಿಂದ ತಪ್ಪಿಸಿಕೊಂಡ ಬಂದ 12 ವರ್ಷದ ಬಾಲಕ, ಹಾವೇರಿಯಲ್ಲಿ ಸಿನಿಮೀಯ ರೀತಿ ಘಟನೆ!
17:39ಸೋತವರಿಗೇ ಟಿಕೆಟ್ ಕೊಟ್ಟ ಕಾಂಗ್ರೆಸ್, ಇದೆಂಥಾ ರಣತಂತ್ರ: ಶಿಗ್ಗಾಂವಿ ರಾಜಕೀಯ ಸಂಖ್ಯಾ ರಹಸ್ಯವೇನು?
20:14ನೀರು ನೋಡಲು ಹೊರ ಬಂದವನು ಮರಳಿ ಮನೆಗೆ ಬರಲೇ ಇಲ್ಲ: ಕಣ್ಣು ಮಿಟುಕಿಸಿದಾಗ ಚಿಗುರಿದ್ಧ ಆಸೆ ಈಡೇರಲೇ ಇಲ್ಲ!
23:163 ವರ್ಷದ ಮಗುವಿನ ಎದುರೇ ಬಾಯ್​ಫ್ರೆಂಡ್​​​ ಜೊತೆ ಸೇರಿ ಗಂಡನನ್ನೇ ಮುಗಿಸಿಬಿಟ್ಟಳು ಪಾಪಿ ಪತ್ನಿ!
06:54ಹಾವೇರಿಯಲ್ಲಿ ಮನೆ ಗೋಡೆ ಕುಸಿದು ಮೂವರು ಸಾವು..ನಿರಂತರ ಮಳೆಗೆ ಕುಸಿದ ಮನೆ ಗೋಡೆ
03:42ಹಾವೇರಿಯಲ್ಲಿ ನಿರಂತರ ಮಳೆ.. ಮೂವರು ಸಾವು, ಮೂವರಿಗೆ ಗಂಭೀರ ಗಾಯ
04:59ರಾಜಕೀಯ ನೆಲೆ ನೀಡಿದ ಶಿಗ್ಗಾಂವಿ ಉಳಿಸಿಕೊಳ್ಳಲು ಬೊಮ್ಮಾಯಿ ಪ್ಲ್ಯಾನ್‌: ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ನಡೆಸಲು ಸಿದ್ಧತೆ
21:02ಸಾವಿನ ಟಿಟಿ ಬಗ್ಗೆ ಪ್ರತ್ಯಕ್ಷದರ್ಶಿ ಹೇಳೋದೇನು..? ಈ ಅಪಘಾತದ ಹಿಂದಿರೋ ಸತ್ಯಾಸತ್ಯತೆ ಏನು..?
06:10ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಉಪ್ಪಿಟ್ಟು ತಿಂತೀರಾ ? ಅಂಗನವಾಡಿಗಳಿಗೆ ಪೂರೈಕೆ ಆಗ್ತಿದೆ ಹುಳು ಹತ್ತಿರೋ ಗೋಧಿ ರವೆ !
Read more