Jul 21, 2021, 7:04 PM IST
ಕರಾವಳಿ ಹಾಗೂ ಮಲೆನಾಡಿನಲ್ಲಿ ಬಾಳೆ ಕಾಯಿ ಹುಡಿಯದ್ದೇ ಚರ್ಚೆ. ಮಳೆಗಾಲದಲ್ಲಿ ಬಾಳೆಗೊನೆಗೆ ಅಂಥವಾ ಬೆಲೆ ಏನೂ ಸಿಗುವುದಿಲ್ಲ. ಆದರೆ ಈಗ ರೈತರ ಹೊಸ ಐಡಿಯಾ ಮೂಲಕ ಹಾಳಾಗೋ ಬಾಳೆ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ.
ಮೊಟ್ಟೆ ಹಲ್ವಾ! ಮೊಟ್ಟೆ ಪ್ರಿಯರಿಗೊಂದು 'ಸ್ವೀಟ್' ನ್ಯೂಸ್
ಈ ಹುಡಿಯನ್ನು ಗೋಧಿ ಹಾಗೂ ಮೈದಾಗೆ ಬದಲಾಗಿಯೂ ಬಳಸಲಾಗುತ್ತಿದೆ. ಈ ಬಾಳೆ ಕಾಯಿ ಹುಡಿಯಿಂದ ವೈವಿಧ್ಯ ಬಗೆಯ ಖಾದ್ಯಗಳನ್ನು ತಯಾರಿಸಬಹುದಾಗಿದೆ.