ಯುಗಾದಿ ಪಂಚಾಂಗ ಶ್ರವಣ/ ಈ ಬಾರಿಯ ಯುಗಾದಿ ಫಲಾಫಲ/ ಯಾವ ರಾಶಿಯವರಿಗೆ ಉನತ್ತತಿ? ದೋಷವಿದ್ದರೆ ಪರಿಹಾರಕ್ಕಾಗಿ ಏನು ಮಾಡಬೇಕು? ಎಲ್ಲವನ್ನು ಪಂಡಿತರು ವಿವರಿಸಿದ್ದಾರೆ.
ಬೆಂಗಳೂರು(ಏ. 13) ಎಲ್ಲರಿಗೂ ಹೊಸ ವರ್ಷ ಯುಗಾದಿ ಶುಭಾಶಯಗಳು. ಹಾಗಾದರೆ ಹೊಸ ಸಂವತ್ಸರ ನಿಸರ್ಗದ ಮೇಲೆ ಯಾವ ಪರಿಣಾಮ ಬೀರಲಿದೆ? ಯಾವ ರಾಶಿಯವರಿಗೆ ಅಭಿವೃದ್ಧಿ ಸಿಗಲಿದೆ.
ಮಂಗಳ ಕಾರ್ಯಗಳು, ಮನೆ ಕಟ್ಟುವುದು, ಉದ್ಯೋಗದ ಅಡಚಣೆ, ಸಮಸ್ಯೆಗಳು ಹೀಗೆ ಎಲ್ಲ ವಿಚಾರಗಳ ಬಗ್ಗೆ ಪಂಡಿತರು ಮಾತನಾಡಿದ್ದಾರೆ.