ತಾಯಿ ಜಗನ್ಮಾತೆಯನ್ನು ಸಿಂಹಾಸನೇಶ್ವರಿ ಎಂದು ಕರೆಯುವುದೇಕೆ?

Nov 19, 2020, 9:41 AM IST

ಜಗನ್ಮಾತೆಯ ಕಾಂತಿಯನ್ನು ಹೊಗಳುತ್ತಾ, ಆಕೆಯ ಕರುಣಾಮಯಿ ಕಿರಣಗಳನ್ನು ಹೊಗಳುತ್ತಾ, ಆ ಕಿರಣಗಳಿಂದ ನಮ್ಮಲ್ಲಿರುವ ಜಾಡ್ಯವನ್ನು, ಅಂಧಕಾರವನ್ನು ಹೋಗಲಾಡಿಸಿ ತಾಯಿ ಎಂದು ಬೇಡಿಕೊಳ್ಳೋಣ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವುದರ ಸಂಕೇತವಾಗಿ ಆಕೆ ಸಿಂಹವನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಆಕೆ ನಮ್ಮಲ್ಲರಲ್ಲಿಯೂ ಉಸಿರಿನ ರೂಪದಲ್ಲಿದ್ದಾಳೆ. 

ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!