ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಶಿವರಾತ್ರಿ
ಶಿವರಾತ್ರಿಯಂದು ಶಂಭೋ ಶಂಕರನನ್ನು ನೆನೆದು, ಪುನೀತರಾಗಬೇಕು
ಶಿವರಾತ್ರಿಯಂದು ರಾತ್ರಿ ಹೊತ್ತು ಪೂಜೆ, ಭಜನೆ ನಡೆಸುವುದು ವಿಶೇಷ
ಅಜ್ಞಾನ ಕಳೆದು ಸುಜ್ಞಾನ ಬೆಳಗಿಸು ಎಂದು ಶಿವನನ್ನು ಬೇಡುವ ದಿನ
ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಶಿವರಾತ್ರಿ ಆಚರಣೆ ಹೇಗೆ? ಅಂದು ಜಾಗರಣೆ ಮಾಡುವುದು ಹೇಗೆ? ಆಹಾರ ಪದ್ಧತಿ ಹೇಗಿರಬೇಕು? ಸಂಪೂರ್ಣ ಉಪವಾಸ ಮಾಡಬೇಕೇ? ಪೂಜಾ ವಿಧಾನ ಹೇಗಿರಬೇಕು? ಶಿವ ನಿಜವಾಗಿಯೂ ನಮ್ಮಿಂದ ಬಯಸುವುದು ಏನು ಎಂಬುದನ್ನು ದೈವಜ್ಞ ಡಾ. ಹರೀಶ್ ಕಶ್ಯಪ ತಿಳಿಸಿದ್ದಾರೆ.
Mahashivratri 2023: ಶಿವರಾತ್ರಿ ಹಬ್ಬವೇ ? ವ್ರತವೇ ? ತಪಸ್ಸಿದ್ಧಿಯೇ ?