ಯಾವ ಗ್ರಹಗಳಿಂದ ಏನು ತೊಡಕು ಬರುತ್ತದೆ: ಇದಕ್ಕೆ ಪರಿಹಾರವೇನು?

Jun 26, 2023, 4:08 PM IST

ತೊಂದರೆಗಳು, ರೋಗಗಳು, ತೊಡಕುಗಳಿಗೆ ಮುಖ್ಯ ಕಾರಣ ಜಾತಕದಲ್ಲಿ ಗ್ರಹಗಳ ದುಸ್ಥಿತಿ. ಕಷ್ಟದ ಸಮಯದಲ್ಲಿ ಜ್ಯೋತಿಷಿಗಳ ಬಳಿ ಹೋದಾಗ ಯಾವ ಗ್ರಹ ಕೆಟ್ಟ ಸ್ಥಾನದಲ್ಲಿದೆ? ಯಾವ ಗ್ರಹದ ದಶಾ ನಡೆಯುತ್ತಿದೆ ಇತ್ಯಾದಿ ಪರೀಕ್ಷಿಸುತ್ತಾರೆ. ಯಾವ ಯಾವ ಗ್ರಹಗಳಿಂದ ಏನು ತೊಡಕು ಬರುತ್ತದೆ ಎಂಬುದನ್ನು ತಿಳಿದರೆ, ಸಮಸ್ಯೆಯ ಮೂಲ ತಿಳಿಯುತ್ತದೆ. ಹೀಗಾಗಿ, ಯಾವ ಗ್ರಹದ ದೋಷದಿಂದ ಏನು ತೊಡಕು, ಹಾಗೆಯೇ ಅದಕ್ಕೆ ಏನು ಪರಿಹಾರ ಕೈಗೊಳ್ಳಬೇಕು ಎಂಬುದನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

ಜುಲೈನಲ್ಲಿ ಹುಟ್ಟಿದವರ 8 ಆಕರ್ಷಕ ಗುಣಗಳು..