ಮೀನ ರಾಶಿಯವರ ಧನಯೋಗ: ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?

ಮೀನ ರಾಶಿಯವರ ಧನಯೋಗ: ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?

Published : Aug 16, 2022, 10:00 AM IST

ನಾವು ಪ್ರತಿ ರಾಶಿಯವರ ಧನ ಸ್ಥಾನದ ಚಿಂತನೆಯನ್ನ ಮಾಡ್ತಾ ಬರುತ್ತಿದ್ದೇವೆ. ಒಂದೊಂದು ರಾಶಿಯ ಧನ ಸ್ಥಾನ ಯಾವುದು?, ಧನಾಧಿಪತಿ ಯಾರು? ಆ ಸ್ಥಾನದಲ್ಲಿ ಧನಾಧಿಪತಿ ಇದ್ದಾಗ ಎಂತಹ ಯೋಗಗಳಾಗುತ್ತವೆ. 

ನಾವು ಪ್ರತಿ ರಾಶಿಯವರ ಧನ ಸ್ಥಾನದ ಚಿಂತನೆಯನ್ನ ಮಾಡ್ತಾ ಬರುತ್ತಿದ್ದೇವೆ. ಒಂದೊಂದು ರಾಶಿಯ ಧನ ಸ್ಥಾನ ಯಾವುದು?, ಧನಾಧಿಪತಿ ಯಾರು? ಆ ಸ್ಥಾನದಲ್ಲಿ ಧನಾಧಿಪತಿ ಇದ್ದಾಗ ಎಂತಹ ಯೋಗಗಳಾಗುತ್ತವೆ. ಇವುಗಳನ್ನ ನೋಡ್ತಾ ಬರ್ತಿದ್ದೇವೆ. ಈ ದಿವಸ ನಾವು ಚಿಂತನೆ ಮಾಡಬೇಕಾಗಿರುವುದು ಮೀನ ರಾಶಿಯವರದ್ದು. ಮೀನ ರಾಶಿಯವರ ಧನಭಾವ ಯಾವುದು?, ಆ ಸ್ಥಾನದ ಅಧಿಪತಿ ಯಾರು?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ಜಾತಕ ಫಲದಲ್ಲಿದೆ. 

24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
Read more