Mar 16, 2023, 1:44 PM IST
ಶುಭಕೃತ ಸಂವತ್ಸರದ ಕೊನೆಯ ದಿನಗಳಲ್ಲಿದ್ದೇವೆ. ಮಾರ್ಚ್ 22 ಯುಗಾದಿ ಹಬ್ಬ. ನಂತರದಲ್ಲಿ ಶೋಭಾಕೃತ ಸಂವತ್ಸರ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಗ್ರಹಗತಿಗಳು ಹೇಗಿರಲಿವೆ? ಬುಧನ ರಾಜತ್ವದ ಪರಿಣಾಮ ದೇಶ, ರಾಜ್ಯದ ಮೇಲೆ, ರಾಜಕೀಯ ನಾಯಕರ ಮೇಲೆ ಹೇಗಿರಲಿದೆ? ದ್ವಾದಶ ರಾಶಿಗಳಿಗೆ ಬರಲಿರುವ ಹಿಂದೂ ವರ್ಷ ಏನೆಲ್ಲ ಫಲ ತರಲಿದೆ ಎಂಬುದನ್ನು ಜ್ಯೋತಿಷಿಗಳಾದ ದೈವಜ್ಞ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ.
Panch Mahayog: 700 ವರ್ಷಗಳ ಬಳಿಕ ಪಂಚ ಮಹಾಯೋಗ; 3 ರಾಶಿಗಳಿಗೆ ಮಹಾ ಅದೃಷ್ಟ