May 21, 2023, 12:07 PM IST
ಅಯೋಧ್ಯೆಯಲ್ಲಿ ಕೊನೆಗೂ ರಾಮಮಂದಿರ ಸಿದ್ಧವಾಗ್ತಿದೆ. ವಾಸ್ತುಶಿಲ್ಪದ ಅದ್ಭುತ ನಿರ್ಮಾಣವಾಗುತ್ತಿದ್ದು, ಅಯೋಧ್ಯೆಯ ಭವ್ಯವಾದ ರಾಮಮಂದಿರವು ಅದರ ಬಾಗಿಲು ತೆರೆದಾಗ ಲಕ್ಷಾಂತರ ಭಕ್ತರನ್ನು ಆತಿಥ್ಯ ವಹಿಸುತ್ತದೆ. 2.7 ಎಕರೆಯಲ್ಲಿ 57,400 ಚದರ ಅಡಿ ವಿಸ್ತೀರ್ಣದ ದೇವಾಲಯದ ನಿರ್ಮಾಣವು ಭರದಿಂದ ಸಾಗುತ್ತಿರುವ ನಡುವೆ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ 'ದಿ ಸಾಜಾ ಆಫ್ ಅಯೋಧ್ಯೆ: ಎ ನ್ಯೂ ಎರಾ ಡಾನ್ಸ್' ಅನ್ನು ಪ್ರಸ್ತುತಪಡಿಸುತ್ತದೆ - ಇದು ರಾಮನ ಮಂದಿರ ಹೇಗೆ ಅಸ್ವತಿತ್ವಕ್ಕೆ ಬಂದಿದೆ ಮತ್ತು ಎಂಜಿನಿಯರ್‌ಗಳು ಹಾಗೂ ಕುಶಲಕರ್ಮಿಗಳು ಭಗವಾನ್ ರಾಮನ ಮಹಿಮೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಯೋಧ್ಯೆಯನ್ನು ಅದರ ಪ್ರಾಚೀನ ಸ್ವರೂಪಕ್ಕೆ ಪುನಃಸ್ಥಾಪಿಸಲು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ 2 ಭಾಗಗಳ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಬನ್ನಿ, ನೋಡೋಣ..