ಹದಿನೆಂಟು ಪುರಾಣಗಳಲ್ಲಿ ಭಾಗವತ ಪುರಾಣ ಅತ್ಯಂತ ಪ್ರಸಿದ್ಧವಾದದ್ದು. ಇದರಲ್ಲಿ ವೇದಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ಹದಿನೆಂಟು ಪುರಾಣಗಳಲ್ಲಿ ಭಾಗವತ ಪುರಾಣ ಅತ್ಯಂತ ಪ್ರಸಿದ್ಧವಾದದ್ದು. ಇದರಲ್ಲಿ ವೇದಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ಭಗವಂತ ಶ್ರೀಕೃಷ್ಣನ ಲೀಲೆಗಳು, ಆತನ ಮಹಿಮೆ, ವಿನೋದ ಲೀಲೆಗಳ ಬಗ್ಗೆ ಭಾಗವತ ನಮಗೆ ತಿಳಿಸಿಕೊಡುತ್ತದೆ. ಜೀವನ ಪಾಠವನ್ನು ಕಲಿಸುತ್ತದೆ. ಧರ್ಮವನ್ನು ಬೋಧಿಸುತ್ತದೆ. ಭಾಗವತವನ್ನು ಹೇಳಿದರೂ, ಕೇಳಿದರೂ ಪುಣ್ಯ ಪ್ರಾಪ್ತಿಯಾಗುತ್ತದೆ. ಭಾಗವತದ ಬಗ್ಗೆ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ. ಕೇಳೋಣ ಬನ್ನಿ...!