Jul 17, 2021, 5:37 PM IST
ತಾಯಿ ಜಗನ್ಮಾತೆ ಆದಿಶಕ್ತಿ ಸಂಗೀತ ಪ್ರಿಯೆ. ಭಕ್ತಿ -ಭಾವಗಳಿಂದ ತಾಯಿಯನ್ನು ಪೂಜಿಸುವುದು ಒಂದು ವಿಧದ ಭಕ್ತಿಯಾದರೆ, ಮಾತೆಯನ್ನು ಗಾಯನದ ಮೂಲಕ ಕೊಂಡಾಡುವುದು ಒಂದು ವಿಧವಾದ ಭಕ್ತಿ. ಆಕೆ ಗಾನ ಪ್ರಿಯೆ. ಜಗನ್ಮಾತೆಯ ನಾಮಸ್ಮರಣೆಯಿಂದ, ಆರಾಧನೆಯಿಂದ, ಗಾಯನದಿಂದ ಮನಸ್ಸಿಗೆ ನೆಮ್ಮದಿ ಎನಿಸುವುದು. ಬನ್ನಿ ತಾಯಿ ಜಗನ್ಮಾತೆಯ ಗಾಯನ ಕೇಳೋಣ.