ಸರಮೆಯ ಶಾಪ ವಿಮೋಚನೆಗೆ ಯಜ್ಞ ಯಾಗಾದಿ ಮಾಡಿದ ಜನಮೇಜೇಯ

Aug 3, 2021, 4:40 PM IST

ದೇವತೆಯಾದ ಸರಮೆ ಒಮ್ಮೆ ಜನಮೇಜೇಯನಿಗೆ ಶಾಪ ಕೊಡುತ್ತಾಳೆ. ಸರಮೆಯ ಶಾಪದಿಂದ ಜನಮೇಜೇಯ ದಿಗ್ಭ್ರಾಂತನಾದ. ತಾನು ಮಾಡಿದ ಪಾಪ ಕೃತ್ಯಗಳನ್ನು ಶಾಂತಪಡಿಸಲು ಪುರೋಹಿತರನ್ನು ಹುಡುಕುತ್ತಾನೆ. ಅವರು ಹೇಳಿದ ಹಾಗೆ ಯಜ್ಞ ಯಾಗಾದಿಗಳನ್ನು ಮಾಡಿದ. ಜನಮೇಜೇಯನಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗುವುದು.  ಮುಂದೇನಾಗುವುದು..? ಈ ಕಥೆ ಕೇಳಿ..!