ಅಕ್ಟೋಬರ್ 25ಕ್ಕೆ ಸೂರ್ಯಗ್ರಹಣ; ಸೂತಕ ಸಮಯವೇನು?

Oct 16, 2022, 4:55 PM IST

ಅಕ್ಟೋಬರ್ 25ರಂದು ಕೇತುಗ್ರಸ್ತ ಸೂರ್ಯಗ್ರಹಣ ಜರುಗಲಿದ್ದು, ಭಾರತದಲ್ಲಿ ಕೇತುಗ್ರಸ್ಥ ಸೂರ್ಯಗ್ರಹಣ ಗೋಚರವಾಗುವುದೇ? ಸೂತಕ ಸಮಯವೇನು? ಗ್ರಹಣ ಆಚರಣೆ ಹೇಗಿರಬೇಕು, ಗ್ರಹಣದ ಪುಣ್ಯ ಕಾಲದಲ್ಲಿ ಏನು ಮಾಡಬೇಕು ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

Vastu tips: ಈ 10 ಅದೃಷ್ಟದ ವಸ್ತುಗಳು ಮನೆಗೆ ತರುತ್ತವೆ ಸುಖ, ಸಂತೋಷ