Nov 4, 2021, 9:29 AM IST
ಇಂದು ದೀಪಾವಳಿ ಅಮಾವಾಸ್ಯೆ. ತಾಯಿ ಲಕ್ಷ್ಮೀಯನ್ನು ಇಂದು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮೆಲ್ಲರಿಗೂ ಆ ತಾಯಿ ಲಕ್ಷ್ಮೀಯ ಕೃಪಾಕಟಾಕ್ಷ, ಅನುಗ್ರಹ ಬೇಕೇ ಬೇಕು. ಲಕ್ಷ್ಮೀ (Lakshmi) ಎಂದರೆ ಬರೀ ಹಣ, ಸಂಪತ್ತು ಅಂತಲ್ಲ, ವಿದ್ಯೆ, ಬುದ್ಧಿ, ತಾಕತ್ತು, ಆರೋಗ್ಯ, ನೆಮ್ಮದಿ ಎಲ್ಲದಕ್ಕೂ ಲಕ್ಷ್ಮಿಯ ಅನುಗ್ರಹ ಬೇಕೇ ಬೇಕು. ದೀಪಾವಳಿಯ ಅಮಾವಾಸ್ಯೆಯಂದು ಮಾಡುವ ಲಕ್ಷ್ಮೀ ಪೂಜೆ ಬಹಳ ಮಹತ್ವ ಪಡೆದಿದೆ. ಹಾಗಾದರೆ ಲಕ್ಷ್ಮೀ ಪೂಜೆಯನ್ನು ಹೇಗೆ ಮಾಡಬೇಕು..? ವೈಶಿಷ್ಟ್ಯವೇನು..? ತಿಳಿಯೋಣ ಬನ್ನಿ.