ಇಂದು ಶೈಲಪುತ್ರಿಯ ಆರಾಧನೆಯಿಂದ ರವಿದೋಷ ಕಳೆದುಕೊಳ್ಳಬಹುದು. ಹೇಗೆ ತಿಳಿಯೋಣ..
ನವರಾತ್ರಿಯ ಮೊದಲ ದಿನ ಉತ್ತರ ಭಾರತದಲ್ಲಿ ಶೈಲಪುತ್ರಿಯ ಆರಾಧನೆ ಮಾಡಿದರೆ ದಕ್ಷಿಣ ಭಾರತದಲ್ಲಿ ಕನಕದುರ್ಗಾಳ ಆರಾಧನೆ ನಡೆಯುತ್ತದೆ. ದುರ್ಗೆಯ ನವರಾತ್ರಿ ಅಲಂಕಾರ ಹೇಗಿರಬೇಕು ಎಂಬುದನ್ನು ಬ್ರಹ್ಮಾಂಡ ಗುರೂಜಿ ತಿಳಿಸುತ್ತಾರೆ. ಒಂಬತ್ತು ದೇವಿಯರಿಂದ ಒಂಬತ್ತು ಗ್ರಹ ದೋಷ ಪರಿಹಾರವಾಗುತ್ತದೆ. ಇಂದು ಶೈಲಪುತ್ರಿಯ ಆರಾಧನೆಯಿಂದ ರವಿದೋಷ ಕಳೆದುಕೊಳ್ಳಬಹುದು. ಕೇಸರಿ ಬಣ್ಣ ಧರಿಸುವುದು ಒಳ್ಳೆಯದು ಎನ್ನಲಾಗುತ್ತದೆ.