Mar 26, 2020, 6:15 PM IST
ಯುಗಾದಿ ಹಬ್ಬ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುವ ಹಬ್ಬವೇ ಯುಗಾದಿ. ಬಿಸಿಲಿನ ಘಳದ ಜೊತೆಗೆ ಹಸಿರನ್ನು, ಹೊಸತನ್ನು ತಂದು ಕೊಡುವ ಋತುಕಾಲ ಸಂಭ್ರಮವೇ ಯುಗಾದಿ. ವಿಕಾರಿ ನಾಮ ಸಂವತ್ಸರ ಕಳೆದು, ಶಾರ್ವರಿ ಸಂವತ್ಸರ ಶುರುವಾಗಿದೆ. ಶಾರ್ವರಿ ನಮ್ಮೆಲ್ಲರ ಶುಭವನ್ನು ತರುತ್ತಾಳೆ ಎಂದು ಆಶಿಸುತ್ತಾ, ಈ ಸಂವತ್ಸರದ ವಿಶೇಷತೆ, ಶುಭಾಶುಭ ಫಲಗಳ ಬಗ್ಗೆ ಪ್ರಾಜ್ಞರು ಏನಂತಾರೆ? ಇಲ್ಲಿದೆ ನೋಡಿ!