Mar 3, 2021, 5:38 PM IST
ಮಹಾಭಾರತ ಯುದ್ಧ ಮುಗಿಯುತ್ತದೆ. ಭೂ ಭಾರತ ಕಡಿಮೆಯಾಗುತ್ತದೆ. ಧರ್ಮ ಸಂಸ್ಥಾಪನೆಯಾಗುತ್ತದೆ.. ವಾಸುದೇವ ಕೃಷ್ಣನ ಅವತಾರದ ಉದ್ದೇಶ ಮುಗಿದಿರುತ್ತದೆ. ಆತ ಪರಂಧಾಮದ ಬಳಿ ಹೊರಡಲು ಅನುವಾಗುತ್ತಾನೆ. ಯಾವಾಗಲೂ ಕೃಷ್ಣನ ಸಂಗಡ ಇರುತ್ತಿದ್ದ ಉದ್ಧವನಿಗೆ ಕೃಷ್ಣನ ಅಗಲಿಕೆ ಸಹಿಸಲು ಆಗುತ್ತಿಲ್ಲ. ದುಃಖಿಸುತ್ತಾನೆ. ಆಗ ಕೃಷ್ಣ ಆತನಿಗೆ ಸಂತೋಷವಾಗಿರು, ದುಃಖಿಸಬೇಡ ಎಂದು ಉಪದೇಶಿಸುತ್ತಾನೆ. ಕೊನೆಗೆ ಉದ್ಧವ ಮುಕ್ತಿ ಪಡೆಯುತ್ತಾನೆ.
ಅತಿ ಲೋಭತನದಿಂದ ಯಾವ ಸ್ಥಿತಿ ಬರುತ್ತದೆನ್ನುವುದಕ್ಕೆ ಶ್ರೀ ಕೃಷ್ಣ ಕೊಟ್ಟ ಉದಾಹರಣೆ